ಕಾಶ್ಮೀರದ ಬಗ್ಗೆ ಪಿ.ಚಿದಂಬರಂ ವಿವಾದಾತ್ಮಕ ಹೇಳಿಕೆ
ಜಮ್ಮುಕಾಶ್ಮೀರ: ಜಮ್ಮು ಕಾಶ್ಮೀರದಲ್ಲಿ ಕಾಶ್ಮೀಗರು ಸ್ವಾಯತತ್ತೆ ಬೇಕಾಗಿದೆ , ಅಲ್ಲಿನವರು ಅದನ್ನೇ ಬಯಸುತ್ತಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಹೇಳಿದ್ದಾರೆ.
ಜಮ್ಮುಕಾಶ್ಮೀರ: ಜಮ್ಮು ಕಾಶ್ಮೀರದಲ್ಲಿ ಕಾಶ್ಮೀಗರು ಸ್ವಾಯತತ್ತೆ ಬೇಕಾಗಿದೆ , ಅಲ್ಲಿನವರು ಅದನ್ನೇ ಬಯಸುತ್ತಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಹೇಳಿದ್ದಾರೆ. ಶನಿವಾರ ಗುಜುರಾತ್ ನ ರಾಜ್ ಕೋಟ್ ನಲ್ಲಿ ಮಾತನಾಡಿದ್ದಾರೆ. ಕಾಶ್ಮೀರದಲ್ಲಿ ನಾನು ಸಮಾಲೋಚನೆ ನಡೆಸಿದಾಗ ಜನರ ಆಜಾದಿ ಬೇಕೆಂದು ಕೇಳಿದ್ದರು, ಎಲ್ಲರೂ ಸ್ವಾತಂತ್ರ್ಯ ಕೇಳುತ್ತಿದ್ದಾರೆ ಎಂದಲ್ಲಾ, ಆದರೆ ಅಲ್ಲಿನ ಬಹುತೇಕ ಜನರು ಸ್ವಾಯತ್ತತೆ ಬಯಸುತ್ತಿದ್ದಾರೆ ಎಂದು ನನ್ನಗನಿಸುತ್ತಿದೆ ಎಂದು ಚಿದಂಬರಂ ಹೇಳಿದ್ದಾರೆ.
ಇನ್ನು ಪಿ. ಚಿದಂಬರಂ ಅವರ ಹೇಳಿಕೆ ವಿರುದ್ಧ ಬಿಜೆಪಿ ಕಿಡಿಕಾರಿದೆ. ಚಿದಂಬರಂ ಕಾಶ್ಮೀರಿ ಪ್ರತ್ಯೇಕತಾವಾದಿಗಳು ಪರ ಮಾತನಾಡಿದ್ದು ಸರಿಯಲ್ಲ ಎಂದು ಹೇಳಿದೆ.
Comments