'ನಾವು ಬುದ್ಧಿ ಕಲಿಸುತ್ತೇವೆ '

ಭಯೋತ್ಪಾದನಾ ಸಂಘಟನೆಗಳು ತಮ್ಮ ನೆಲವನ್ನು ಸುರಕ್ಷಿತ ಸ್ವರ್ಗವನ್ನಾಗಿಸದಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದಾಗಿ ಅಮೆರಿಕಾ ವಿದೇಶಾಂಗ ಇಲಾಖೆಯ ವಕ್ತಾರ ಹೀದರ್ ನೌರ್ಟ್ ಹೇಳಿದ್ದಾರೆ.
ವಾಷಿಂಗ್ಟನ್ : ಒಂದು ವೇಳೆ ಭಯೋತ್ಪಾದನಾ ಸಂಘಟನೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳವಂತೆ ಅಮೆರಿಕಾ ಸರ್ಕಾರ ಕಠಿಣ ಎಚ್ಚರಿಕೆ ನೀಡಿದೆ. ವಿಭಿನ್ನ ವಿಧಾನದ ಮೂಲಕ ಮಾಡುತ್ತೇವೆ ಎಂದು ಅಮೆರಿಕಾ ಉತ್ತರ ನೀಡಿದೆ. ಭಯೋತ್ಪಾದನಾ ಸಂಘಟನೆಗಳು ತಮ್ಮ ನೆಲವನ್ನು ಸುರಕ್ಷಿತ ಸ್ವರ್ಗವನ್ನಾಗಿಸದಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದಾಗಿ ಅಮೆರಿಕಾ ವಿದೇಶಾಂಗ ಇಲಾಖೆಯ ವಕ್ತಾರ ಹೀದರ್ ನೌರ್ಟ್ ಹೇಳಿದ್ದಾರೆ. ಉಗ್ರ ಸಂಘಟ ಎಂದು ಅಮೆರಿಕಾ ಸಂದೇಶ ರವಾನಿಸಿದೆ. ತಮ್ಮ ಗಡಿಗೆ ಸಂಬಂಧಪಟ್ಟ ಗಡಿ ಪ್ರದೇಶದ ಒಳಗೆ ಉಗ್ರ ಚಟುವಟಿಕೆಗಳು ನಡೆಯಕೂಡದು, ಉಗ್ರ ಸಂಘಟನೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನೌರ್ಟ್ ಹೇಳಿದ್ದಾರೆ.
Comments