Report Abuse
Are you sure you want to report this news ? Please tell us why ?
ಯೋಗೇಶ್ವರ್ ವಿರುದ್ದ ಡಿಕೆಸಿ ಮಾಸ್ಟರ್ ಪ್ಲ್ಯಾನ್

20 Oct 2017 1:43 PM | Politics
836
Report
ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಸಿ ಪಿ ಯೋಗೇಶ್ವರ್ ಅವರನ್ನು ಮಣಿಸಲು ಡಿ ಕೆ ಶಿವಕುಮಾರ ಅವರ ಭಾವ ಶರತ್ ಚಂದ್ರ ಅವರನ್ನು ಕಣ್ಣಕ್ಕೆ ಇಳಿಸಲು ಎಲ್ಲ ಸಿದ್ದತೆಗಳು ನಡೆದಿದೆ. ಚನ್ನಪಟ್ಟಣದಲ್ಲಿ ಶರತ್ ಚಂದ್ರರವರು ಸರಳತೆಗೆ ಹೆಸರುವಾಸಿಯಾಗಿದ್ದಾರೆ. ಶರತ್ ಚಂದ್ರ ರವರು ಇಂಧನ ಸಚಿವ ಡಿ ಕೆ ಶಿವಕುಮಾರ ಅವರ್ ತಂಗಿಯ ಗಂಡ ಮೂಲತ ಚನ್ನಪಟ್ಟಣದ ಕೊಡಿ ನಿವಾಸಿ.

Edited By
venki swamy

Comments