ಜೆಡಿಎಸ್ ಮುಖಂಡನಿಂದ ಚೆಲುವರಾಯಸ್ವಾಮಿಗೆ ಮುಖಭಂಗ
ಜೆಡಿಎಸ್ ಬಂಡಾಯ ಶಾಸಕ ಕಾಂಗ್ರೆಸ್ ಗೆ ಬರಲು ನಿರಾಕರಿಸಿದ್ದಾರೆ. ಜೆಡಿಎಸ್ ಮುಖಂಡನ ಮನವಲಿಸಲು ಹೋಗಿ ಮುಖಭಂಗಕ್ಕೆ ಹಿಡಾಗಿದ್ದರೆ ಶಾಸಕ ಚಲುವರಾಯಸ್ವಾಮಿ. ಜೆಡಿಎಸ್ ಬೆಂಬಲಿಗನಿಂದ ಚಲುವರಾಯ ಸ್ವಾಮಿಗೆ ಮುಖಭಂಗವಾಗಿದೆ .
ನಾನು ಜೆಡಿಎಸ್ ಬಿಟ್ಟು ಬರಲ್ಲ , ನಾನು ನೀನಲ್ಲ ಎಂದು ಮುದ್ದೇಗೌಡರು ವಾಗ್ದಾಳಿ ನಡೆಸಿದ್ದಾರೆ. ಚೆಲುವರಾಯಸ್ವಾಮಿ ಬೆಂಬಲಿಗ ನಾಗಮಂಗಲ ಎಎಂಸಿ ಅಧ್ಯಕ್ಷ ನಿರ್ದೇಶಕ ಕರೀಗೌಡ ತಮ್ಮ ಮುದ್ದೇಗೌಡರಿಂದ ಚಲುವರಾಯಸ್ವಾಮಿಗೆ ಮುಖಭಂಗವಾಗಿದೆ. ಕಾಂಗ್ರೆಸ್ ಗೆ ಬರಲು ಜೆಡಿಎಸ್ ಮುಖಂಡನ ನಕಾರ . ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಜೆಡಿಎಸ್ ಮುಖಂಡರನ್ನು ತಮ್ಮ ಕಡೆ ಸೆಳೆಯುವ ಪ್ರಯತ್ನದಲ್ಲಿ ಕಾಂಗ್ರೆಸ್ ಗೆ ವಿಫಲವಾಗಿದೆ.
Comments