ಹೇಮಾ ಮಾಲಿನಿ ಜೀವನ ಚರಿತ್ರೆಗೆ ಮುನ್ನುಡಿ ಬರೆದ ಪ್ರಧಾನಿ ಮೋದಿ

ಬಾಲಿವುಡ್ ನಟಿ, ಬಿಜೆಪಿ ಸಂಸದೆ ಹೇಮಾಮಾಲಿನಿ ಜೀವನ ಚರಿತ್ರೆ ಬಿಯಾಂಡ್ ದಿ ಡ್ರೀಮ್ ಗರ್ಲ್ ಪುಸ್ತಕಕ್ಕೆ ಪ್ರಧಾನಿ ಮೋದಿ ಮುನ್ನುಡಿ ನೀಡಿದ್ದಾರೆ. ತುಂಬಾ ಚುಟುಕಾದ , ಹರಿತವಾಗಿ ಮೋದಿ ಅವರು ಹೇಮಾ ಮಾಲಿನಿ ಬಗ್ಗೆ ಬರೆದಿದ್ದಾರೆ.
ಬಾಲಿವುಡ್ ನಟಿ, ಬಿಜೆಪಿ ಸಂಸದೆ ಹೇಮಾಮಾಲಿನಿ ಜೀವನ ಚರಿತ್ರೆ ಬಿಯಾಂಡ್ ದಿ ಡ್ರೀಮ್ ಗರ್ಲ್ ಪುಸ್ತಕಕ್ಕೆ ಪ್ರಧಾನಿ ಮೋದಿ ಮುನ್ನುಡಿ ನೀಡಿದ್ದಾರೆ. ತುಂಬಾ ಚುಟುಕಾದ , ಹರಿತವಾಗಿ ಮೋದಿ ಅವರು ಹೇಮಾ ಮಾಲಿನಿ ಬಗ್ಗೆ ಬರೆದಿದ್ದಾರೆ.
ಕಾರ್ಯನಿರತ ಪ್ರಧಾನಿಯೊಬ್ಬರು ಪುಸ್ತಕಕ್ಕೆ ಮುನ್ನುಡಿ ಬರೆದಿರುವುದು ಇದೇ ಮೊದಲು ಎಂದು ಲೇಖಕ ರಾಮ್ ಕಮಾಲ್ ಮುಖರ್ಜಿ ಮೆಜುಗೆ
ವ್ಯಕ್ತಪಡಿಸಿದ್ದಾರೆ. ಚಿತ್ರ ನಿರ್ಮಾಪಕರು ಆಗಿರುವ ರಾಮ ಕಮಲ್ ಮುಖರ್ಜಿ ಅವರು ಹೇಮಾ ಮಾಲಿನಿ ಬದುಕನ್ನು ಬರಹದ ರೂಪದಲ್ಲಿ ಹೊರತರುತ್ತಿದ್ದಾರೆ.ಇದೇ ಅಕ್ಟೋಬರ್ 16ರಂದು ಕನಸಿನ ಕನ್ಯೆಯ 69ನೇ ಹುಟ್ಟು ಹಬ್ಬ ಇದೆ. ಅದೇ ದಿನದಂದು ಅವರ ಚರಿತ್ರೆ ಕೂಡ ರಿಲೀಸ್ ಆಗಲಿದೆ.
Comments