ಕೈ ಕಾರ್ಯಕರ್ತರ ಫೈಟ್ ...!
ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಡಿಶುo ಡಿಶುo. ಚಿಕ್ಕಮಗಳೂರು ಜಿಲ್ಲಾಧ್ಯಕ್ಷರ ಎದುರಲ್ಲೇ ಕೈ ಕಾರ್ಯಕರ್ತರ ವಾರ್. ಕಡೂರಿನಲ್ಲೇ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಧನಂಜಯ್ ಗೆ ಸ್ವಾಗತ ಕೋರಲಿಲ್ಲವೆಂದು ಗಲಾಟೆ.
ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಡಿಶುo ಡಿಶುo. ಚಿಕ್ಕಮಗಳೂರು ಜಿಲ್ಲಾಧ್ಯಕ್ಷರ ಎದುರಲ್ಲೇ ಕೈ ಕಾರ್ಯಕರ್ತರ ವಾರ್. ಕಡೂರಿನಲ್ಲೇ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಧನಂಜಯ್ ಗೆ ಸ್ವಾಗತ ಕೋರಲಿಲ್ಲವೆಂದು ಗಲಾಟೆ. ಕಡೂರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಧನಂಜಯ್. ಸ್ಥಳೀಯ ಕಾಂಗ್ರೆಸ್ಸಿಗರು ಧನಂಜಯ್ ವಿರುದ್ಧ ಆಕ್ರೋಶ ಗಲಾಟೆ ವ್ಯಕ್ತಪಡಿಸಿದರು. ಸೋನಿಯಾ ಗಾಂಧಿ , ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯ ಭಾವ ಚಿತ್ರವಿರುವ ಫ್ಲಕ್ಸ್ ಮುಂದೆ ಅಗೌರವ ಸೂಚಿಸಿದ್ದಾರೆ. ಅಲ್ಲದೆ ಕೈ ಕಾರ್ಯಕರ್ತರ ಕಿತ್ತಾಟ ಮುಂದುವರೆದಿದೆ.
Comments