ಜಾರಕಿಹೊಳಿ ಆಪ್ತನಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಧಮ್ಕಿ

ಮತ್ತೊಂದು ವಿವಾದದಲ್ಲಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ವಾಲ್ಮೀಕಿ ಯುವ ವೇದಿಕೆ ಸಂಘದ ಅಧ್ಯಕ್ಷೆ ವಿಜಯ್ ಗೆ ಧಮ್ಕಿ ಹಾಕಿದ್ದಾರೆ ಹೆಬ್ಬಾಳ್ಕರ್ ಎನ್ನಲಾಗಿದೆ. ಸೀರೆ ಹಂಚುವ ವಿಷಯವಾಗಿ ಮಧ್ಯೆ ವಾಗ್ವಾದ ನಡೆದಿದೆ. ಜಾರಕಿಹೊಳಿ ಬೆಂಬಲಿಗನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಹೆಬ್ಬಾಳ್ಕರ್.
ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತೊಂದು ವಿವಾದದಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ. ವಾಲ್ಮಿಕಿ ಸಂಘದ ಅಧ್ಯಕ್ಷ ವಿಜಯ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ಧಮ್ಕಿ ಹಾಕಿದ್ದಾರೆ. ಸೀರೆ ಹಂಚುವ ವಿಷಯವಾಗಿ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಜಾರಕಿಹೊಳಿ ಬೆಂಬಲಿಗನನ್ನು ಅವಾಚ್ಯ ಶಬ್ಧದಿಂದ ಹೆಬ್ಬಾಳ್ಕರ್ ನಿಂದಿಸಿದ್ದಾರೆ. ತಿಂಗಳ ಹಿಂದೆ ಸತೀಶ್ ಜಾರಕಿಹೋಳಿ ಹಾಗೂ ಲಕ್ಷ್ಮೀ ಹೆಬ್ಬಾಳಕರ್ ನಡುವೆ ವಾಗ್ವಾದ ನಡೆದಿತ್ತು. ಈ ವೇಳೆ ಹೆಬ್ಬಾಳ್ಕರ್ ಅಭಿಮಾನಿಯನ್ನು ವಿಜಯ್ ಅವಾಚ್ಚ ಶಬ್ದಗಳಿಂದ ನಿಂದಿಸಿದ್ದರು. ಈ ಹಿನ್ನಲೆಯಲ್ಲಿ ವಿಜಯ್'ಗೆ ಲಕ್ಷ್ಮೀ ಹೆಬ್ಬಾಳ್ಕರ್ ತರಾಟೆಗೆ ತಗೆದುಕೊಂಡಿದ್ದಾರೆ.
Comments