ಚಿಕ್ಕ ಮಗಳೂರಲ್ಲಿ ಸಂಸದೆ ಶೋಭಾ ವಿರುದ್ಧ ಜನರ ಸಿಟ್ಟು ?

ಬೆಂಗಳೂರಲ್ಲಿ ಮಾತ್ರವಲ್ಲ ರಾಜ್ಯದ ಯಾವ ಮೂಲೆಗೆ ಹೋದ್ರು ಗುಂಡಿ ಬಿದ್ದಿರುವಂತಹ ರಸ್ತೆಗಳೇ ರಾರಾಜಿಸುತ್ತಿವೆ. ಚಿಕ್ಕ ಮಂಗಳೂರಿನ ಮೂಡಿಗೆರೆ ರಸ್ತೆ ಅದ್ವಾನವೋ ಅದ್ವಾನ ಕರಂದ್ಲಾಜೆಗೆ ಬೆಂಗಳೂರಿನ ಗುಂಡಿಗಳಷ್ಟೇ ಕಣ್ಣಿಗೆ ಕಾಣುತ್ವೆ. ದೂರು ನೀಡಿದರು ಕ್ಯಾರೇ ಅನ್ನದ ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ. ಮೇಡಂ ಗೆ ಓಟು ಕೊಟ್ಟು ಗೆಲ್ಲಿಸಿದವರ ನೆನೆಪೇ ಇಲ್ವಾ ?
ಬೆಂಗಳೂರಲ್ಲಿ ಮಾತ್ರವಲ್ಲ ರಾಜ್ಯದ ಯಾವ ಮೂಲೆಗೆ ಹೋದ್ರು ಗುಂಡಿ ಬಿದ್ದಿರುವಂತಹ ರಸ್ತೆಗಳೇ ರಾರಾಜಿಸುತ್ತಿವೆ. ಚಿಕ್ಕ ಮಂಗಳೂರಿನ ಮೂಡಿಗೆರೆ ರಸ್ತೆ ಅದ್ವಾನವೋ ಅದ್ವಾನ ಕರಂದ್ಲಾಜೆಗೆ ಬೆಂಗಳೂರಿನ ಗುಂಡಿಗಳಷ್ಟೇ ಕಣ್ಣಿಗೆ ಕಾಣುತ್ವೆ. ದೂರು ನೀಡಿದರು ಕ್ಯಾರೇ ಅನ್ನದ ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ. ಮೇಡಂ ಗೆ ಓಟು ಕೊಟ್ಟು ಗೆಲ್ಲಿಸಿದವರ ನೆನೆಪೇ ಇಲ್ವಾ ? ಸಂಸದೆ ಶೋಭಾ ಕರಂದ್ಲಾಜೆ , ಶಾಸಕ ಬಿಬಿ ನಿಂಗಯ್ಯ ವಿರುದ್ಧ ಚಿಕ್ಕಮಗಳೂರಿನ ಜನತೆ ಸಿಟ್ಟು. ಸಂಸದರಾಗುವ ವೇಳೆ ಎಲ್ಲವನ್ನು ಸರಿ ಮಾಡ್ತೇನೆ ಎಂದು ಮಾತು ಕೊಟ್ಟಿದ್ದ ಮೇಡಂ. ಈಗ ತಮ್ಮ ಕ್ಷೇತ್ರದಲ್ಲಿರುವ ರಸ್ತೆಯ ಗುಂಡಿ ಮರೆತು ಬೆಂಗಳೂರಿನ್ನ ಗುಂಡಿಗಳ ಬಗ್ಗೆಯಷ್ಟೇ ಶೋಭಾ ಮೇಡಂ ಚಿಂತೆ . ಕಾಂಗ್ರೆಸ್ನವರು ಎದ್ರೂ , ಸಂಸದೆ ಶೋಭಾ ಮೇಡಂ ಎದ್ದಿಲ್ಲ ಎಂದು ಚಿಕ್ಕಮಗಳೂರಿನ ಜನತೆ ಆಕ್ರೋಶ ವ್ಯೆಕ್ತಪಡಿಸಿದ್ದಾರೆ.
Comments