ಪ್ರಜ್ವಲ್ ಗೆ ರಾಜಕೀಯ ಅನುಭವ ಬರಲಿ, ಎಚ್.ಡಿ ಕುಮಾರಸ್ವಾಮಿ

ಬೆಂಗಳೂರು: ರಾಜಕೀಯ ಬೆನ್ನು ಹಿಂದೆ ಅಪ್ಪನಿಗೆ ಸಂಪೋರ್ಟ್ ಆಗಿ ನಿಲ್ಲುತ್ತಿದ್ದ ಪ್ರಜ್ವಲ್ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡಿರುವಮಾಜಿ ಸಿಎಂ ಎಚ್. ಡಿ ಕುಮಾರಸ್ವಾಮಿ ಪುತ್ರ ಈಗ ರಾಜ್ಯ ರಾಜಕೀಯದಲ್ಲೂ ಆಗಮಿಸಿದ್ದಾರೆ.
ಬೆಂಗಳೂರು: ರಾಜಕೀಯ ಬೆನ್ನು ಹಿಂದೆ ಅಪ್ಪನಿಗೆ ಸಂಪೋರ್ಟ್ ಆಗಿ ನಿಲ್ಲುತ್ತಿದ್ದ ಪ್ರಜ್ವಲ್ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡಿರುವ
ಮಾಜಿ ಸಿಎಂ ಎಚ್. ಡಿ ಕುಮಾರಸ್ವಾಮಿ ಪುತ್ರ ಈಗ ರಾಜ್ಯ ರಾಜಕೀಯದಲ್ಲೂ ಆಗಮಿಸಿದ್ದಾರೆ. ಕುಮಾರಸ್ವಾಮಿ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ವಿಶ್ರಾಂತಿ ಪಡೆಯುತ್ತಿರುವ ಸಂಪೂರ್ಣವಾಗಿ ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿರುವ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ನಿಖಿಲ್ ನಿರ್ಧರಿಸಿದ್ದಾರೆ. ಇದಕ್ಕಾಗಿ ಹಲವು ರೂಪುರೇಷೆಗಳನ್ನು ಹಾಕಿಕೊಂಡಿದ್ದಾರೆ. ಖಾಸಗಿ ಪತ್ರಿಕೆಯ ಸಂದರ್ಶನದಲ್ಲಿ ಈ ಕುರಿತು ಎಚ್.ಡಿಕೆ ಮಾತನಾಡಿದ್ದಾರೆ.
ನಾನು ಗೊತ್ತು ಗುರಿ ಇಲ್ಲದೇ ಅಖಾಡಕ್ಕೆ ಇಳಿಯುತ್ತಿಲ್ಲ. ನಾನು ಬಂದ ತಕ್ಷಣ ಏನೋ ಆಗುತ್ತದೆ ಎಂದು ಭಾವಿಸಿಲ್ಲ. ನನ್ನ ತಂದೆ ರಾಜ್ಯದ ಜನತೆಗೆ ನೀಡಲಿರುವ ಯೋಜನೆಗಳು, ರೈತ ಪರ , ಜನಪರ ಕಾರ್ಯಕ್ರಮಗಳು ಜನರಿಗೆ ಮುಟ್ಟಿಸುತ್ತೇನೆ. ಇದಕ್ಕಾಗಿ ಒಂದು ತಂಡ ರಚಿಸುತ್ತೇನೆ, ವಿಶೇಷ ರೂಪುರೇಷೆ ಸಿದ್ಧಪಡಿಸುತ್ತಿದ್ದೇವೆ. ರೈತರನ್ನು ಸಾಲ ಮುಕ್ತರನ್ನಾಗಿ
ಮಾಡುವುದು ನನ್ನ ತಂದೆ ಕನಸು ಎಂದು ಹೇಳಿದರು.
Comments