ಜೆಡಿಎಸ್ ನಿಂದ 75 ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದ ಗೌಡರು

ಜೆಡಿಎಸ್ ಪಕ್ಷದಿಂದ ಆಲಿ ಶಾಸಕರು ಸೇರಿ 75 ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ನೆನ್ನೆ ಜೆಡಿಎಸ್ ರಾಷ್ತ್ರೀಯ ಅಧ್ಯಕ್ಷ ಹೆಚ್ ಡಿ ದೇವೇಗೌಡರ ದಲ್ಲಿ ಆಕಾಂಕ್ಷಿಗಳ ಸಭೆ ನಡೆದಿದ್ದು ಗೆಲ್ಲುವ ಅಭ್ಯರ್ಥಿಗಳಿಗೆ ಮೊದಲ ಆಧ್ಯತೆಯನ್ನು ನೀಡಿದ್ದಾರೆ.
ಜೆಡಿಎಸ್ ಪಕ್ಷದಿಂದ ಆಲಿ ಶಾಸಕರು ಸೇರಿ 75 ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ನೆನ್ನೆ ಜೆಡಿಎಸ್ ರಾಷ್ತ್ರೀಯ ಅಧ್ಯಕ್ಷ ಹೆಚ್ ಡಿ ದೇವೇಗೌಡರ ನೆಂಟ್ರತ್ವ ದಲ್ಲಿ ಆಕಾಂಕ್ಷಿಗಳ ಸಭೆ ನಡೆದಿದ್ದು ಗೆಲ್ಲುವ ಅಭ್ಯರ್ಥಿಗಳಿಗೆ ಮೊದಲ ಆಧ್ಯತೆಯನ್ನು ನೀಡಿದ್ದಾರೆ. ಹುಣಸೂರಿನಿಂದ ಎಚ್ .ವಿಶ್ವನಾಥ್ , ಯಶವಂತಪುರದಿಂದ ಜವರಾಯಿಗೌಡ ,ಸಿರಾದಿಂದ ಸತ್ಯನಾರಾಯಣ ಹಾಗೂಬಂಡೆಪ್ಪ ಕಾಶಿಂಪುರ ಸಿಂಧೂರಿನಿಂದ ವೆಂಕಟರಾವ್ ನಾಡ ಗೌಡ, ಹನುಮಂತಪ್ಪ ಆಕೋಡ್ ಸೇರಿ ಹಲವರಿಗೆ ಟಿಕೆಟ್ ನೀಡಲಾಗಿದೆ. ಪೈಪೋಟಿ ಇರುವ ಕಡೆ ಇನ್ನು ಟಿಕೆಟ್ ನೀಡಿಲ್ಲ. ಇನ್ನು ಇಬ್ಬರು , ಮೂವರು ಟಿಕೆಟ್ ಆಕಾಂಕ್ಷಿಗಳು ಇರುವಂತ್ತಹ ಕಡೆ ಅಭ್ಯರ್ಥಿಯ ಪಕ್ಷ ಸಂಘಟನೆ ಕಾರ್ಯವನ್ನು ಪರಿಶೀಲಿಸಿ ಅಂತಿಮ ತೀರ್ಮಾಣವನ್ನು ತೆಗೆದು ಕೊಳ್ಳಲಿದ್ದಾರೆ.
Comments