ಜೆಡಿಎಸ್ ನಿಂದ ಮತ್ತೊಂದು ವಿಕೆಟ್ ಬಿಜೆಪಿಗೆ ??
ಜೆಡಿಎಸ್ ನಿಂದ ದೂರವಾಗಿದ್ದ ಜೆಡಿಎಸ್ ಅಭ್ಯರ್ಥಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಇದರಿಂದ ಜೆಡಿಎಸ್ ಗೆ ಮತ್ತೊಂದು ಶಾಕ್ ಎದುರಾಗಿದೆ....
ಈಗಾಗಲೇ ಮಾತುಕತೆ ನಡೆಸಿರುವ ಪುಟ್ಟಣ್ಣ ಗೆ ಯಶವಂತಪುರ ವಿಧಾನ ಸಭಾ ಕ್ಷೇತ್ರದಿಂದ ಟಿಕೆಟ್ ನೀಡುವ ಭರವಸೆ ಕೊಟ್ಟಿದ್ದಾರೆ ಎನ್ನಲಾಗಿದೆ.ಪುಟ್ಟಣ್ಣ ಈಗಾಗಲೇ ಬಿಜೆಪಿ ನಾಯಕರ ಜೊತೆ ಮಾತುಕತೆ ನಡಿಸಿದ್ದಾರೆ. ಜೆಡಿಎಸ್ ನಿಂದ ಮಾನಸಿಕವಾಗಿ ದೂರವಾಗಿದ್ರು , ಜೆಡಿಎಸ್ ನಿಂದ ಅಮಾನಿತ್ತದಂತಹ ಶಾಸಕರ ಜೊತೆ ಇವರು ಕೂಡ ಗುರ್ತಿಸಿಕೊಂಡಿದ್ರು. ಆದರೆ ಇವರು ಜೆಡಿಎಸ್ ನಿಂದ ಅಮಾನಿತ್ತಾಗಿರಲಿಲ್ಲ. ಆದಾಗ್ಯೂ ಸಹ ಜೆಡಿಎಸ್ ನಿಂದ ದೂರವಾಗಿದ್ದರು. ಆದರೆ ಇದೀಗ ಅತೀ ಶೀಘ್ರದಲ್ಲಿ ಬಿಜೆಪಿ ಸೇರುವ ಸೂಚನೆ ನೀಡಿದ್ದಾರೆ.
Comments