Report Abuse
Are you sure you want to report this news ? Please tell us why ?
ಮುಂದಿನ ಚುನಾವಣೆಗೆ ಜೆಡಿಎಸ್ ಕಸರತ್ತು..!

06 Oct 2017 6:20 PM | Politics
1520
Report
ಜೆಡಿಎಸ್ ಶಾಸಕರನ್ನು ಹುರಿದುಂಬಿಸುವ ಮೂಲಕ ಚುನಾವಣೆಯಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡಿ ಎಂದು ಹೆಚ್ ಡಿ ದೇವೇಗೌಡರು ಸಲಹೆ ನೀಡಿದ್ದಾರೆ. ಯಾವುದೇ ರೀತಿಯ ಸಮಸ್ಯೆಗಳಿದ್ದರು ಪರಿಹರಿಸ್ತಿ ಅಂತ ಭರವಸೆ ಯನ್ನು ಕೊಟ್ಟಿದ್ದಾರೆ. ಮೊನ್ನೆ ಬೆಂಗಳೂರಲ್ಲಿ ನಡೆದ ಎಂಎಲ್ಎ , ಎಂಎಲ್ಸಿ ಸಭೆಯಲ್ಲಿ ಭರವಸೆ ನೀಡಿದರು ಎಂದು ತಿಳಿದು ಬಂದಿದೆ.

Edited By
venki swamy

Comments