ಅಕ್ರಮವಾಗಿ ನುಸುಳಿರುವ ಮುಸ್ಲಿಂ ಪರ ವರುಣ್ ಗಾಂಧಿ ಬ್ಯಾಟಿಂಗ್

ನವದೆಹಲಿ: ಭಾರತಕ್ಕೆ ನುಸುಳಿರುವ ರೋಹಿಂಗ್ಯಾ ಮುಸ್ಲಿಂ ರಿಂದ ಭಾರತಕ್ಕೆ ಅಪಾಯವಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಸಂಬಂಧ ಕೇಂದ್ರ ಸರ್ಕಾರ ಇತ್ತೀಚಿಗಷ್ಟೇ ಸುಪ್ರಿಂಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದ ಬೆನ್ನಲ್ಲೇ ರೋಹಿಂಗ್ಯಾ ಮುಸ್ಲಿಂ ಪರ ಸಂಸದ ವರುಣ್ ಗಾಂಧಿ ಬ್ಯಾಟಿಂಗ್ ಮಾಡಿದ್ದಾರೆ.

ಅಕ್ರಮವಾಗಿ ನುಸುಳಿರುವ ರೋಹಿಂಗ್ಯಾ ಮುಸ್ಲಿಂಮರಿಗೆ ಆಶ್ರಯ ನೀಡುವಂತೆ ವರುಣ್ ಗಾಂಧಿ ಮನವಿ ಮಾಡಿದ್ದು. ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು, ಅವರನ್ನು ಭಾರತದಲ್ಲಿಯೇ ಆಶ್ರಯ ನೀಡಬೇಕು ಎಂದು ಸಲಹೆ ನೀಡಿದ್ದಾರೆ. ರಾಷ್ಟ್ರದ ಹಿತಾಸಕ್ತಿ ಮೊದಲು ಎಂದು ಹೇಳಿರುವ ವರುಣ್ ಗಾಂಧಿ, ರೋಹಿಂಗ್ಯಾ ಗಳ ಪರ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿರುವುದರ ಬಗ್ಗೆ ದೈನಿಕ ಪತ್ರಿಕೆಯೊಂದು ವರದಿ ಮಾಡಿದೆ.
Comments