ಕಾಂಗ್ರೆಸ್ ಪಕ್ಷಕ್ಕೆ ಯೋಗೇಶ್ವರ್ ಗುಡ್ ಬೈ ?
ಚನ್ನಪಟ್ಟಣ: ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಚನ್ನಪಟ್ಟಣ ಶಾಸಕ ಸಿ.ಪಿ ಯೋಗೇಶ್ವರ್ ಕಾಂಗ್ರೆಸ್ ಗೆ ಗುಡ್ ಬೈ ಹೇಳುವ ಸಾಧ್ಯತೆ ಇದೆ.ಎಸ್ ಪಿ ಇಂದ ಗೆದ್ದು ಕಾಂಗ್ರೆಸ್ ಜತೆ ಗುರುತಿಸಿಕೊಂಡಿರುವ ಸಿ.ಪಿ ಯೋಗೇಶ್ವರ್ ಈಗ ಬಿಜೆಪಿಗೆ ಸೇಪರ್ಡೆಯಾಗ್ತಾರಾ ಎಂದು ಮಾತುಗಳು ಕೇಳಿ ಬರ್ತಿವೆ.
ಯೋಗೇಶ್ವರ್ ಜತೆಗೆ ಸಹೋದರ ರಾಮನಗರ ಜಿ.ಪಂ ಅಧ್ಯಕ್ಷ ಸಿ.ಪಿ ರಾಜೇಶ್ ಸೇರಿದಂತೆ ಚನ್ನಪಟ್ಟಣ ಕಾಂಗ್ರೆಸ್ ಮುಖಂಡರು ಕೂಡ ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. 2 ಜಿ.ಪಂ ಸದಸ್ಯರು, 13 ತಾ.ಪಂ ಸದಸ್ಯರು ಬಿಜೆಪಿಗೆ ಸೇರ್ಪಡೆ ಸೇರಲು ನಿರ್ಧರಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
Comments