ಅಪನಗದೀಕರಣ ಸಾಹಸದಿಂದ ಆರ್ಥಿಕತೆ ಕುಸಿತಿದೆ- ಮನಮೋಹನ್ ಸಿಂಗ್

24 Sep 2017 10:13 PM | Politics
344 Report

ಮೊಹಾಲಿ: ಭಾರತ ಆರ್ಥಿಕ ಕುಸಿತದ ಹಾದಿ ಹಿಡಿದಿದೆ. ಅಪನಗದೀಕರಣದ ಘೋಷಣೆಯ ಅಗತ್ಯವೇ ಇರಲಿಲ್ಲ ಎಂದು ಮೋದಿ ಸರ್ಕಾರ ವಿರುದ್ಧ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹರಿಹಾಯ್ದಿದ್ದಾರೆ.

ಇಲ್ಲಿ ಮಾತನಾಡಿದ ಮನಮೋಹನ್ ಸಿಂಗ್ ,ಕೆಲವು ಲ್ಯಾಟಿನ್ ಅಮೆರಿಕಾ ರಾಷ್ಟ್ರಗಳನ್ನು ಹೊರೆತು ಪಡಿಸಿ ಉಳಿದ ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ನೋಟು ಅಪನಗದೀಕರಣ ಯಶಸ್ವಿಯಾಗಲಿಲ್ಲ. ಇದರ ಅಗತ್ಯತೆ ಇರಲಿಲ್ಲ, ನಾನು ಕೆಲವು ತಿಂಗಳ ಹಿಂದೆ ಊಹಿಸಿದಂತೆಯೇ ಅಪನದೀಕರಣದ ಪರಿಣಾಮ ಆರ್ಥಿಕತೆ ಕುಸಿದಿದೆ ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ.

 

Edited By

Shruthi G

Reported By

Sudha Ujja

Comments