ಟ್ರೋಲ್ ಗೆ ಒಳಗಾದ ನಟಿ ರಮ್ಯಾ ಫೇಸ್ ಬುಕ್ ಪೋಸ್ಟ್, ರಾಹುಲ್ ಗಾಂಧಿ, ದೋನಿಗೂ ಇರುವ ಸಾಮತ್ಯೆ? ಬಗ್ಗೆ ರಮ್ಯಾ ಪ್ರಶ್ನೆ

20 Sep 2017 12:28 AM | Politics
310 Report

ಬೆಂಗಳೂರು: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಕ್ರಿಕೆಟಿಗ ಎಂ.ಎಸ್ ಧೋನಿಗೂ ಇರುವ ಸಾಮ್ಯತೆ ಏನು? ಇವರಿಬ್ಬರನ್ನು ದೂಷಿಸುವವರು ತುಂಬಾ ಇದ್ದರು, ಆದರೆ ಅವರಿಬ್ಬರು ಮರಳಿ ಬಂದು ಭದ್ರವಾಗಿ ನೆಲೆಯೂರಿದ್ದಾರೆ. ಹೀಗೆ ಬರೆದಿದ್ದಾರೆ.

ಬೆಂಗಳೂರು: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಕ್ರಿಕೆಟಿಗ ಎಂ.ಎಸ್ ಧೋನಿಗೂ ಇರುವ ಸಾಮ್ಯತೆ ಏನು?
ಇವರಿಬ್ಬರನ್ನು ದೂಷಿಸುವವರು ತುಂಬಾ ಇದ್ದರು, ಆದರೆ ಅವರಿಬ್ಬರು ಮರಳಿ ಬಂದು ಭದ್ರವಾಗಿ ನೆಲೆಯೂರಿದ್ದಾರೆ. ಹೀಗೆ ಬರೆದಿದ್ದಾರೆ ರಮ್ಯಾ. ಹೀಗೆ ಬರೆದಿರುವ ಪೋಸ್ಟ್ ವೊಂದನ್ನು ನಟಿ, ಕಾಂಗ್ರೆಸ್ ನ ಸೋಷಿಯಲ್ ಮೀಡಿಯಾ ಹೆಡ್ ಆಗಿರುವ ರಮ್ಯಾ ಅವರು ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದು, ಇದು ಪೋಸ್ಟ್ ಆ್ಯಪ್ ನಲ್ಲಿ ಬಂದ ಫಾರ್ವಡ್ ಮೆಸೇಜ್ ಎಂಬ ಒಕ್ಕಣೆಯೊಂದಿಗೆ
ರಮ್ಯಾ ಈ ಪೋಸ್ಟ್ ಹಾಕಿದ್ದರು.

ಇದು ವಾಟ್ಸ್ ಆ್ಯಪ್ ನಲ್ಲಿ ಬಂದ ಫಾವರ್ಡ್ ಮೆಸೇಜ್ ಎಂಬ ಒಕ್ಕಣೆಯೊಂದಿಗೆ ರಮ್ಯಾ ಈ ಪೋಸ್ಟ್ ಹಾಕಿದ್ದರು. ಸಾಮಾಜಿಕ ತಾಣದಲ್ಲಿ ರಮ್ಯಾ ಏನೇ ಪೋಸ್ಟ್ ಮಾಡಿದರೂ ಆ ಪೋಸ್ಟ್ ಗಳು ಒಂದಲ್ಲ ಒಂದು ಕಾರಣದಿಂದ ಸುದ್ದಿಯಾಗುತ್ತಲೇ ಇರುತ್ತವೆ. ಅದೇ ರೀತಿ ಈ ಪೋಸ್ಟ್ ಬಗ್ಗೆಯೂ ನೆಟಿಜನ್ ಗಳು ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ರಾಹುಲ್ ಗಾಂಧಿ ಜತೆಗೆ ಧೋನಿಯನ್ನು ಹೋಲಿಕೆ ಮಾಡಬೇಡಿ ಎಂದು ಹಲವರು ಕಮೆಂಟ್ ಮಾಡಿದ್ರೆ, ಮತ್ತೆ ಕೆಲವರು ತಮಾಷೆ ಆಗಿ ಕಮೆಂಟ್ ಮಾಡಿದ್ದಾರೆ.

 

 

Edited By

Shruthi G

Reported By

Sudha Ujja

Comments