ಕ್ಷೇತ್ರ ಆಯ್ಕೆ ಕುರಿತು ಯಡಿಯೂರಪ್ಪ ದ್ವಂದ್ವದಲ್ಲಿದ್ದಾರೆ - ಶೋಭಾ ಕರಂದ್ಲಾಜೆ
ಬೆಂಗಳೂರು: ಯಡಿಯೂರಪ್ಪ ಅವರು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕೆಂಬುದರ ಬಗ್ಗೆ ಯಡಿಯೂರಪ್ಪ ದ್ವಂದ್ವದಲ್ಲಿದ್ದಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಬೆಂಗಳೂರು: ಯಡಿಯೂರಪ್ಪ ಅವರು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕೆಂಬುದರ ಬಗ್ಗೆ ಯಡಿಯೂರಪ್ಪ ದ್ವಂದ್ವದಲ್ಲಿದ್ದಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆ ಉತ್ತರಕರ್ನಾಟಕದಿಂದ ಇಳಿಯುತ್ತೇನೆ, ವಿಜಪುರ ಇಲ್ಲವೇ ಬಾಗಲಕೋಟೆಯಿಂದ ಸ್ಪರ್ಧಿಸುತ್ತೇನೆ, ಈ ಭಾಗದಿಂದಲೇ ಜನಾದೇಶ ಪಡೆಯುವ ವಿಶ್ವಾಸವಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಇನ್ನು ಬೀದರ್ ಕ್ಷೇತ್ರದಿಂದ ಯಡಿಯೂರಪ್ಪ ಸ್ಪರ್ದೆ ನಡೆಸಲು ಮುಂದಾದಲ್ಲಿ 50 ಸಾವಿರ ಮತಗಳಿಂದ ಗೆಲ್ಲಿಸುತ್ತೇನೆ. ಎಂದು ಬೀದರ್ ಶಾಸಕ ಖೋಬಾ ಹೇಳಿದ್ದಾರೆ, ಇತ್ತ ನಾನು ಸ್ಪರ್ದಿಸುವ ಹುಕ್ಕೇರಿ ಕ್ಷೇತ್ರವನ್ನು ಬಿಟ್ಟು ಕೊಡುತ್ತೇನೆ ಎಂದು ಬಿಜೆಪಿ ಶಾಸಕ ಉಮೇಶ ಕತ್ತಿ ಹೇಳಿದ್ದಾರೆ.
Comments