Report Abuse
Are you sure you want to report this news ? Please tell us why ?
ರಾಜ್ಯದ ರೈತರಲ್ಲಿ ಹೆಚ್ ಡಿ ರೇವಣ್ಣ ಮನವಿ ಮಾಡಿದ್ದೇನು ?

01 Sep 2017 3:23 PM | Politics
1336
Report
ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ರೇವಣ್ಣನವರು,ದೇವೇಗೌಡ್ರು ಇರೋ ತನಕ ರಾಜಕೀಯ ಮಾಡುತೀನಿ ನಂತರ ಸುಮ್ಮನೆ ಮನೇಲಿ ಇರ್ತೀನಿ , ದೇವೇಗೌಡರಿಗೆ ರಾಜಕೀಯ ಹೇಳಿಕೊಡುವ ಅವಶ್ಯಕತೆ ಇಲ್ಲ . ರೈತರು ಆತ್ಮಹತ್ಯೆ ಮಾಡ್ಕೋಬೇಡಿ 2018 ವರೆಗೆ ಕಾಯಿರಿ ,ರಾಜ್ಯ ರೈತರ ಸಾಲ ಸಂಪೂರ್ಣ ಮನ್ನಾ ಮಾಡುತೀವಿ ಎಂದು ಹೇಳಿದ್ದರು.

Edited By
Suresh M

Comments