Report Abuse
Are you sure you want to report this news ? Please tell us why ?
ವೈಯಕ್ತಿಕ ಟ್ವಿಟರ್ ಖಾತೆ ತೆರೆದ ಸಿಎಂ ಸಿದ್ದರಾಮಯ್ಯ

19 Aug 2017 11:45 AM | Politics
363
Report
ನವದೆಹಲಿ: ಸಿಎಂ ಸಿದ್ದರಾಮಯ್ಯ ಅವರು ತಮ್ಮ ಹೆಸರಿನ ವೈಯಕ್ತಿಕ ಟ್ವಿಟರ್ ಖಾತೆ ತೆರೆದಿದ್ದಾರೆ. ಕರ್ನಾಟಕ ಭವನದಲ್ಲಿ ಹೊಸ ಟ್ವಿಟರ್ ಖಾತೆ @siddaramaiah ಎಂದು ತೆರಿದ್ದಾರೆ. ಕರ್ನಾಟಕ ಭವನದಲ್ಲಿ ಹೊಸ ಟ್ವಿಟರ್ ಖಾತೆಗೆ ಚಾಲನೆ ನೀಡಿದ ಅವರು, ಸಾಮಾಜಿಕ ಜಾಲತಾಣ ಪ್ರಬಲ ಸಂವಹನ ಮಾಧ್ಯಮವಾಗಿ ಮಾರ್ಪಟ್ಟಿದೆ. ಮುಖ್ಯಮಂತ್ರಿಯಾಗಿ ಈಗಾಗ್ಲೇ ಸರ್ಕಾರಿ ಟ್ವಿಟರ್ ಖಾತೆ ಹೊಂದಿದ್ದೇನೆ, ಇದು ವೈಯಕ್ತಿಕ ಖಾತೆ ಎಂದು ಹೇಳಿದರು.
ಟ್ವಿಟರ್ ನಲ್ಲಿ ಹೆಚ್ಚು ರಾಜಕೀಯ, ಸಾಮಾಜಿಕ ವಿಷಯಗಳನ್ನು ಚರ್ಚಿಸಲಾಗುತ್ತಿದೆ. ಅಂಥ ವಿಷಯಗಳ ಕುರಿತು ಪ್ರತಿಕ್ರಿಯೆ ನೀಡುವುದಕ್ಕೆಂದೇ ಖಾತೆ ತೆರೆದಿದ್ದೇನೆ ಎಂದರು.

Edited By
Suhas Test

Comments