ನಾಳೆ ಅಧಿಕೃತವಾಗುತ್ತಾ  REAL STAR ಪಾಲಿಟಿಕ್ಸ್ ಗೆ ಎಂಟ್ರಿ..?

11 Aug 2017 5:18 PM | Politics
475 Report

ರಿಯಲ್ ಸ್ಟಾರ್ ಕನ್ನಡದ ನಟ ಉಪೇಂದ್ರ ರಾಜಕೀಯಕ್ಕೆ ಎಂಟ್ರಿ ನೀಡಿತ್ತಿರುವ ಸುದ್ದಿ ಗಾಂಧಿ ನಗರದಲ್ಲಿ ಕೇಳಿ ಬರುತ್ತಿದೆ. ಇದೀಗ ಉಪೇಂದ್ರ ಅವರ ರಾಜಕೀಯ ಬಹು ಚರ್ಚಿತವಾಗಿದೆ. ಉಪೇಂದ್ರ ಅವರ ರಾಜಕೀಯದ ಎಂಟ್ರಿ ಕುರಿತು ಎಲ್ಲಾ ನಿಗೂಢತೆಗಳಿಗೆ ಉತ್ತರ ಸಿಗಲಿದ್ಯಾ? ಎಂಬ ಪ್ರಶ್ನೆಯಾಗಿದೆ. ಈ ಸುದ್ದಿ ಬ್ರೇಕ್ ಆಗುತ್ತಿದ್ದಂತೆ ಉಪೇಂದ್ರ ಸುದ್ದಿಗೋಷ್ಠಿ ಕರೆದಿದ್ದಾರೆ.

ನಾಳೆ 11 ಗಂಟೆಗೆ ನಡೆಯಲಿರುವ ಸುದ್ದಿಗೋಷ್ಠಿಯಲ್ಲಿ ಉಪೇಂದ್ರ ತಮ್ಮ ರಾಜಕೀಯ ಪ್ರವೇಶದ ಕುರಿತು ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ.

Edited By

Suhas Test

Reported By

Sudha Ujja

Comments