8 ವರ್ಷದಲ್ಲಿ ಡಿ.ಕೆ. ಶಿವಕುಮಾರ್ ಸಂಪಾದಿಸಿರುವ ಆಸ್ತಿ ಎಷ್ಟು ಗೊತ್ತ ?
ಬೆಂಗಳೂರಿನ ಸದಾಶಿವನಗರದ ಮನೆ ಹಾಗೂ ಗುಜರಾತ್ ಕಾಂಗ್ರೆಸ್ ಶಾಸಕರು ತಂಗಿದ್ದ ಈಗಲ್ ಟನ್ ರೆಸಾರ್ಟ್ ಸೇರಿದಂತೆ ಡಿ.ಕೆ ಶಿವಕುಮಾರ್ ಗೆ ಸೇರಿದ ಹಲವು ಸ್ಥಳಗಳ ಮೇಲೆ ಬುಧವಾರ ದಾಳಿ ನಡೆದಿತ್ತು.
ಸತತ 2ನೇ ದಿನವೂ ಇಂಧನ ಸಚಿವ ಡಿ.ಕೆ. ಶಿವಕುಮಾರ್ ನಿವಾಸದಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ಮುಂದುವರೆದಿದೆ. ಮನೆಯ ಸದಸ್ಯರನ್ನ ಹೊರಗೆ ಬಿಡದೆ ಐಟಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
2008 ರಲ್ಲಿ 75 ಕೋಟಿ ಇದ ಆಸ್ತಿ
2013 ರಲ್ಲಿ 251 ಕೋಟಿ ಮತ್ತು 2016 ರಲ್ಲಿ 421 ಕೋಟಿ ಅಷ್ಟು ಏರಿಕೆ ಆಗಿದೆ !
Comments