ಕೆ.ಎಸ್ ರಂಗಪ್ಪ ಜೆಡಿಎಸ್ ಸೇರ್ಪಡೆ
ಬೆಂಗಳೂರು ನಿನ್ನೆ ಮೈಸೂರು ವಿಶ್ರಾಂಕ ಕುಲಪತಿ ಕೆ.ಎಸ್ ರಂಗಪ್ಪ ಹಾಗಬ ಪ್ರೋ.ಗೋವಿಂದಯ್ಯ ಜೆಡಿಎಸ್ ಗೆ ಸೇರ್ಪಡೆಗೊಂಡಿದ್ದಾರೆ. ನಗರದಲ್ಲಿ ಸಾರಾ ಕನ್ವೆಷನ್ ನಲ್ಲಿ ನಡೆದ ಸಮಾರಂಭದಲ್ಲಿ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ವೇಳೆ ಮಾತನಾಡಿರುವ ಹೆಚ್.ಡಿ ಕುಮಾರಸ್ವಾಮಿ, ಮೈಸೂರು ರಾಜಕಾರಣದಲ್ಲಿ ಏನೋ ಆಗುತ್ತೆ ಎಂದುಕೊಂಡಿದ್ದಕ್ಕೆ
ಪೂರ್ಣ ವಿರಾಮ ಇಟ್ಟಿದ್ದಾರೆ. ಹೀಗಾಗಿ ಎಲ್ಲವು ಬಗೆಹರಿದಿದೆ ಎಂದು ಕುಮಾರಸ್ವಾಮಿ , ವಿಶ್ವನಾಥ್ ಅವರು ಸಿದ್ದರಾಮಯ್ಯ
ಸಿಎಂ ಆಗಲು ಅಳಿಲು ಸೇವೆ ಮಾಡಿದ್ದರು. ಆದರೆ ಅವರನ್ನು ನಡೆಸಿಕೊಂಡ ರೀತಿ ಸರಿಯಿಲ್ಲ. ಸಿಎಂ ಇದ್ದಾಗ ವರುಣಾ ಬಿಟ್ಟು
ಚಾಮುಂಡೇಶ್ವರಿ ಕ್ಷೇತ್ರ್ಕೆ ಬರ್ತಾರಂತೆ. ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸಿಎಂ ಕೊಡುಗೆ ಏನು? ಯಾವ ಅಭಿವೃದ್ಧಿ ಮಾಡಿದ್ದಾರೆ ಎಂದು
ಕ್ಷೇತ್ರಕ್ಕೆ ಬರ್ತಾರೆ, ದೊಡ್ಡಗೌಡ್ರು ನನ್ನ ಕೈಯಲ್ಲಿ ಆಗದಿದ್ದನ್ನು ಜಿಟಿಡಿ ಮಾಡಿ ತೋರಿಸಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು,
ಸಿದ್ದರಾಮಯ್ಯ ರನ್ನು ಸಿಎಂ ಮಾಡಿದ್ದು ದೇವೇಗೌಡರು ಆದ್ರೆ ಅವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆಸಿದರು.
ಅಂತಹ ಕೆಲಸವನ್ನು ವಿಶ್ವನಾಥ್ ಮಾಡಿಲ್ಲವೆಂದು ವಿಶ್ವನಾಥ್ ಪರವಾಗಿ ಕುಮಾರಸ್ವಾಮಿ ಮಾತನಾಡಿದರು.
Comments