ಮಂಡ್ಯದ ಚಿಕ್ಕರಸಿನಕೆರೆಯಲ್ಲಿ ಬಸವನ ಪವಾಡ!!
ಮಂಡ್ಯದ ಚಿಕ್ಕರಸಿನಕೆರೆಯಲ್ಲಿ ತಂಪಿನ ಮಾರಮ್ಮ ದೇವಿಗೆ ನಾನು ಪೂಜಾರಿಯಾಗಲ್ಲ ಎಂದವನನ್ನು ಅಟ್ಟಾಡಿಸಿ ಪೂಜಾರಿಯಾಗಿ ನೇಮಿಸಿದ ಬಸವ.
ಮಂಡ್ಯದ ಹೊಸಹಳ್ಳಿ ಗ್ರಾಮದಲ್ಲಿ ಹೊಸ ದೇವಾಲಯ ನಿರ್ಮಾಣವಾಗಿತ್ತು ಅದಕ್ಕೆ ಹೊಸ ಪೂಜಾರಿಯನ್ನ ನಿಮಿಸುವಂತೆ ಅಲ್ಲಿನ ಭಕ್ತಾದಿಗಳು ಕಾಲ ಭೈರವ ಬಸವನಲ್ಲಿ ಮನವಿ ಮಾಡಿಕೊಂಡಿದ್ದರು ಜನರ ನಡುವೆ ಜಗದೀಶ್ ಎಂಬುವನನ್ನ ಸೂಚಿಸಿತ್ತು ಆದರೆ ಜಗದೀಶ್ ನಾನು ಪೂಜಾರಿಯಾಗಲ್ಲ ಎಂದು ನಿರಾಕರಿಸಿ ಸ್ಥಳದಿಂದ ಓಡಿದ ಆದರೆ ಬಸವ ಪಟ್ಟು ಬಿಡದೆ ಅಟ್ಟಾಡಿಸಿಕೊಂಡು ಹೋಗಿ ನೀರಿಗೆ ತಳ್ಳಿದ ಬಸವ, ನಂತರ ಜಗದೀಶ್ ಬಸವನ ಒತ್ತಾಯಕ್ಕೆ ಮಣಿದು ಪೂಜಾರಿಯಾದ ಘಟನೆ.
Comments