ಚಿಕ್ಕಬಟ್ಟೆ ಹಾಕುವ ಹುಡುಗಿಯರನ್ನು ರೇಪ್ ಮಾಡಿ..!! ವಿವಾದಾತ್ಮಕ ಹೇಳಿಕೆ ಕೊಟ್ಟ ಮಹಿಳೆ..!!!

ಹೆಣ್ಣು ಮಕ್ಕಳ ಹಾಕಿಕೊಳ್ಳುವ ಉಡುಪಿನ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಲೆ ಇವೆ… ಅದರಲ್ಲೂ ತುಂಡು ಉಡುಗೆ ಹಾಕಿಕೊಳ್ಳುವವರ ಬಗ್ಗೆ ಜನ ಸಾಕಷ್ಟು ಮಾತನಾಡುತ್ತಿರುತ್ತಾರೆ.. ಇದೀಗ ದೆಹಲಿಯ ಮಹಿಳೆಯೊಬ್ಬರು ಹೇಳಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ… ಕೆಲವು ಮಹಿಳೆಯರು ತಮ್ಮನ್ನು ನೋಡಲಿ ಎಂದೆ ತುಂಡು ಉಡುಗೆ ಹಾಕಿಕೊಳ್ಳುತ್ತಾರೆ.. ಈ ರೀತಿ ಬಟ್ಟೆ ಹಾಕಿಕೊಂಡು ಬರುವ ಮಹಿಳೆಯರು ಅತ್ಯಾಚಾರಕ್ಕೆ ಅರ್ಹರು ಎಂಬ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್..
ಈ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾದ ಮೇಲೆ ಎಲ್ಲರ ಬಳಿ ಕ್ಷಮೆ ಕೇಳಿದ್ದಾಳೆ… ಗುರುಗಾಂವ್’ನಲ್ಲಿನ ರೆಸ್ಟೋರೆಂಟ್ ಒಂದರಲ್ಲಿ ಮಹಿಳೆಯರು ತುಂಡು ಉಡುಪುಗಳನ್ನು ಧರಿಸಿದ್ದರು.. ಅದರಲ್ಲಿ ಒಬ್ಬ ಮಹಿಳೆಯನ್ನು ಉದ್ದೇಶಿಸಿ ಅವರು ಕೆಟ್ಟದಾಗಿ ಮಾತನ್ನಾಡಿದರು…ತುಂಡು ಉಡುಗೆಗಳನ್ನು ಹಾಕಿಕೊಳ್ಳುವುದಕ್ಕೆ ನಾಚಿಕೆಯಾಗಬೇಕು ಎಂದು ಮಧ್ಯವಯಸ್ಕ ಮಹಿಳೆ ಹೇಳಿದ್ದರು..ಅದನ್ನು ಕೇಳಿ ಆ ಹುಡುಗಿಯರು ಪ್ರಶ್ನೆ ಮಾಡಿದ್ದಾಗ ಇವರೆಲ್ಲಾ ಅತ್ಯಾಚಾರಕ್ಕೆ ಅರ್ಹರು ಎಂದು ಪ್ರತಿಕ್ರಿಯೆ ನೀಡಿದ್ದರು… ನಂತರ ಇವರಿಬ್ಬರ ನಡುವೆ ವಾಗ್ವಾದ ನಡೆಯಿತು.. ಈ ಘಟನೆಯನ್ನು ಮಹಿಳೆಯೊಬ್ಬರು 10 ನಿಮಿಷ ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದರು. ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು.. ಇದೀಗ ಆ ಮಹಿಳೆ ಎಲ್ಲರ ಮುಂದೆ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ.
Comments