ಪ್ರಚಾರ ಮಾಡುತ್ತಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್'ಗೆ ಬಿಗ್ ಶಾಕ್..?!!!
ಮಂಡ್ಯ ಕ್ಷೇತ್ರದ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ದರ್ಶನ್ ಮತ್ತು ಯಶ್ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಬಿಗ್ ಶಾಕ್ವೊಂದು ಆಗಿದೆ. ಸ್ಯಾಂಡಲ್ ವುಡ್ ನ್ಲಲಿ ದರ್ಶನ್ ಮತ್ತಯ ಯಶ್ ಬಿಟ್ಟರೇ ಸ್ಯಾಂಡಲ್ ವುಡ್ ನ ಯಾವೊಬ್ಬ ಸ್ಟಾರ್ ನಟರು ಸುಮಲತಾಗೆ ಬೆಂಬಲ ನೀಡಿಲ್ಲ. ಆದರೆ ಇತ್ತ ದರ್ಶನ್ ಕ್ಯಾಂಪೇನ್ ಮಾಡುತ್ತಿರೇ, ಅತ್ತ ಅವರ ಫಾರ್ಮ್ ಹೌಸ್ ಮೇಲೆ ಐಟಿ ದಾಳಿ ನಡೆಸಿದ್ದಾರೆ.
ಮೈಸೂರಿನ ಟಿ ನರಸೀಪುರ ತಾಲ್ಲೂಕಿನಲ್ಲಿರುವ ನಟ ದರ್ಶನ್ ಫಾರ್ಮ ಹೌಸ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಖಲೆಯ ಶೋಧಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಕ್ಯಾಂಪೇನ್ ಸಂದರ್ಭದಲ್ಲಿಯೇ ದರ್ಶನ್ ಫಾರ್ಮ್ ಹೌಸ್ ಮೆ;ಲೆ ಐಟಿ ರೈಡ್ ಆಗಿದ್ದು ಭಾರೀ ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಅವರು ಸುಮಲತಾ ಬಗ್ಗೆ ಹೇಳಿದ ಮಾತುಗಳಿಗೆ ಯಶ್ ಮತ್ತು ದರ್ಶನ್ ಖಡಕ್ ಆಗಿಯೇ ಪ್ರತಿಕ್ರಿಯೆ ನೀಡಿದ್ದರು. ಪಕ್ಷೇತರ ಅಭ್ಯರ್ಥಿಯನ್ನು ಗೆಲ್ಲಿಸಲು, ನೀವು ಕುಟುಂಬ ರಾಜಕಾರಣವನ್ನು ತೊಡೆದು ಹಾಕಿ ಎಂಬ ಯಶ್ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಯ್ತು. ಆದರೆ ದಿಢೀರ್ ಅಂತಾ ದರ್ಶನ್ ಫಾರ್ಮ್ ಹೌಸ್ ಮೇಲೆ ಆದಾಯ ತೆರಿಗೆ ಇಲಾಖ ಅಧಿಕಾರಿಗಳು ನಡೆಸಿದ್ದಾರೆ. ಸಂಬಂಧಿಸಿದ ಧಾಖಲೆಗಳನ್ನು ಪರಿಶೋಧನೆ ನಡೆಸಲಾಗುತ್ತದೆ.
Comments