A PHP Error was encountered

Severity: Warning

Message: session_start(): Failed to decode session object. Session has been destroyed

Filename: Session/Session.php

Line Number: 143

Backtrace:

File: /var/www/html/civicnews.in/public_html/application/third_party/MX/Loader.php
Line: 173
Function: _ci_load_library

File: /var/www/html/civicnews.in/public_html/application/third_party/MX/Loader.php
Line: 192
Function: library

File: /var/www/html/civicnews.in/public_html/application/third_party/MX/Loader.php
Line: 153
Function: libraries

File: /var/www/html/civicnews.in/public_html/application/third_party/MX/Loader.php
Line: 65
Function: initialize

File: /var/www/html/civicnews.in/public_html/application/modules/home/controllers/Home.php
Line: 7
Function: __construct

File: /var/www/html/civicnews.in/public_html/index.php
Line: 315
Function: require_once

ಪುಲ್ವಾಮಾ ದಾಳಿಯ ನಂತರ ಮತ್ತೊಮ್ಮೆ ಸಿಆರ್'ಪಿಎಫ್ ವಾಹನದ ಬಳಿ ಸ್ಫೋಟ.. | Civic News

ಪುಲ್ವಾಮಾ ದಾಳಿಯ ನಂತರ ಮತ್ತೊಮ್ಮೆ ಸಿಆರ್'ಪಿಎಫ್ ವಾಹನದ ಬಳಿ ಸ್ಫೋಟ..

30 Mar 2019 1:58 PM | General
437 Report

ಪುಲ್ವಾಮಾ ದಾಳಿಯ ನಂತರ ಇದೀಗ ಜಮ್ಮು ಕಾಶ್ಮೀರದಲ್ಲಿ ಮತ್ತೊಮ್ಮೆ ಯೋಧರ ವಾಹನವೊಂದರ ಬಳಿ ಕಾರು ಸ್ಫೋಟಗೊಂಡಿದೆ. ಪುಲ್ವಾಮಾ ದಾಳಿಯ ಘಟನೆ ಮಾಸುವ ಮುನ್ನವೇ ಶನಿವಾರ ಜಮ್ಮು-ಶ್ರೀನಗರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೇನಾ ವಾಹನಕ್ಕೆ ಹಿಂಬದಿಯಿಂದ  ಬಂದು ಡಿಕ್ಕಿ ಹೊಡೆದ ಪರಿಣಾಮ ಕಾರು ಸ್ಫೋಟಗೊಂಡಿದೆ.  ಈ ವಾಹನ ಸ್ಫೋಟಗೊಂಡಿದ್ದರ ಹಿಂದೆ ಉಗ್ರರ ಕೈವಾಡ ಇದೆಯೇ ಎಂದು ಶಂಕಿಸಲಾಗುತ್ತಿದೆ.

ಮಾಧ್ಯಮಗಳ ವರದಿ ಪ್ರಕಾರ ಸಿ ಆರ್ ಪಿ ಎಫ್ ವಾಹನ ಹೋಗುತ್ತಿದ್ದ ಸಂದರ್ಭದಲ್ಲಿಯೇ ಈ ಘಟನೆ ನಡೆದಿದ್ದು ಅದೃಷ್ಟವಶಾತ್, ಆ ಕಾರಿನಲ್ಲಿ ಡ್ರೈವರ್ ಮಾತ್ರ ಇದ್ದುದ್ದು ಆತನು ಪ್ರಾಣಪಾಯದಿಂದ ಪಾರಾಗಿದ್ದಾನೆ ಎಂದು ವರದಿ ಹೇಳಿದೆ. ಆದರೆ ಕಾರಿನಲ್ಲಿ ಸಿಲಿಂಡರ್ ಸ್ಫೊಟಗೊಂಡ  ಪರಿಣಾಮ  ಘಟನೆ ನಡೆದಿದೆ ಎಂದು ಪ್ರಾಥಮಿಕ ವರದಿಯಲ್ಲಿ ಗೊತ್ತಾಗಿದೆ. ಆದರೆ ಈ ಸ್ಫೋಟದಲ್ಲಿ ಉಗ್ರರ ಕೈವಾಡದ ಬಗ್ಗೆ  ಅನುಮಾನ ಮೂಡುತ್ತಿದೆ.

Edited By

Kavya shree

Reported By

Kavya shree

Comments