ನಿಮ್ಮ ಮನಸ್ಸು ಶಾಂತವಾಗಿದ್ಯಾ ಎಂಬುದನ್ನು ತಿಳಿದುಕೊಳ್ಳಬೇಕಾ ಹಾಗಿದ್ರೆ ಇಲ್ಲಿ ಕ್ಲಿಕ್ ಮಾಡಿ.....

ಮನಸ್ಸಿನ ಒತ್ತಡ ಹೇಗಿದೆ ಎಂಬುದನ್ನು ಪರೀಕ್ಷಿಸಿಕೊಳ್ಳಲು ಇಲ್ಲಿದೆ ಸುಲಭ ಪರಿಹಾರ. ನಾವು ಅದೆಷ್ಟೋ ಚಿಕಿತ್ಸೆ ಕೇಂದ್ರಗಳಿಗೆ ಹೋಗುತ್ತೇವೆ, ಎಷ್ಟೋ ಧ್ಯಾನ ಮಂದಿರಗಳಿಗೆ ಹೋಗುತ್ತೇವೆ. ಅಲ್ಲಿಗೆ ಹೋದಾಗ ಪ್ರಶಾಂತವಾಗಿದ್ದ ಮನಸ್ಸು ಮತ್ತದೇ ವೇಗದಲ್ಲಿ ಹಿಂದಕ್ಕೆ ಬಂದು ಬಿಡುತ್ತದೆ. ದೈಹಿಕ ಆರೋಗ್ಯ ಸಮಸ್ಯೆಯನ್ನು ಹೇಗಾದರೂ ವಾಸಿ ಮಾಡಬಹುದು. ಆದರೆ ಮನಸ್ಸಿನ ಖಾಯಿಲೆ ಹೋಗಲಾಡಿಸುವುದು ಸ್ವಲ್ಪ ಕಷ್ಟವೇ ಸರಿ. ಕೆಲವರಿಗೆ ತಮಗೆ ಒತ್ತಡವಿದ್ಯಾ ಅಥವಾ ಇಲ್ಲವಾ ಎಂಬುದು ತಿಳಿದಿರುವುದಿಲ್ಲ.
ಕೆಳಗಿರುವ ವಿಡಿಯೋ ಆಪ್ಟಿಕಲ್ಸ್ ಇಲ್ಯೂಷನ್ಸ್ ಚಿತ್ರವನ್ನು ಒಮ್ಮೆ ನೋಡಿ. ಈ ಆಪ್ಟಿಕಲ್ಸ್ ಚಿತ್ರವನ್ನು ತದೇಕಚಿತ್ತದಿಂದ ಹತ್ತು ಸೆಕೆಂಡ್ ನೋಡಬೇಕು. ನೋಡುವಾಗ ಚಿತ್ರ ಚಲಿಸಿದಂತೇ ಕಂಡರೇ ನಿಮಗೆ ಒತ್ತಡವಿದೆ ಎಂದು. ಒಂದು ವೇಳೆ ಚಿತ್ರ ನಿಧಾನವಾಗಿ ಚಲಿಸಿದಂತೇ ಭಾಸವಾದರೆನೀವು ಸ್ವಲ್ಪ ಮನಸ್ಸಿನ ಒತ್ತಡದಲ್ಲಿದ್ದೀರಾ ಎಂದು ತಿಳಿಯುತ್ತದೆ. ನಿಮಗೆ ಸಮಸ್ಯೆ ಇದೆ ಎಂದು ಹೇಳಬಹುದು. ಇನ್ನು ಚಿತ್ರ ವೇಗವಾಗಿ ಚಲಿಸಿದಂತೇ ಕಂಡರೆ ನೀವು ಹೆಚ್ಚು ಮನಸ್ಸಿನ ಒತ್ತಡದಲ್ಲಿ ಬಳಲುತ್ತಿದ್ದೀರಾ ಎಂದು ತಿಳಿದುಕೊಳ್ಳಬಹುದು. ಒಂದು ವೇಳೆ ನೀವು ಆ ಚಿತ್ರವನ್ನು ನೋಡುತ್ತಿದ್ದು ಆ ಚಿತ್ರ ಚಿತ್ರವಷ್ಟೇ, ಚಿತ್ರ ಚಲಿಸದಂತೇ ಕಂಡರೆ ನೀವು ಪ್ರಶಾಂತವಾಗಿದ್ದೀರಿ ಎಂದರ್ಥ.ಈ ಚಿತ್ರವನ್ನು ಜಪಾನಿನಿ ನ್ಯೂರಾಲಜಿ ಪ್ರೊಫೆಸರ್ ಎಮೋಮೋಟರ್ ಹರ್ಷಿಮಾ ರಚಿಸಿದ್ದಾರೆ ಎಂದು ಬಿಬಿಸಿ ಬರದಿ ಹೇಳಿದೆ. ಇನ್ನು ಕೆಲವು ವರದಿಗಳ ಪ್ರಕಾರ ಉಗ್ರೇನಿನ ಪೆರಿಪಾಡಿಯಾ ಎಂಬುವವರು ರಚಿಸಿದ್ದಾರೆಂದು ಹೇಳಲಾಗುತ್ತಿದೆ.
Comments