ಪ್ರಕಟವಾಯ್ತು ಎಸ್ ಎಸ್ ಎಲ್ ಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ

2018-19 ನೇ ಸಾಲಿನ ಹತ್ತನೇ ತರಗತಿಯ ಅಂತಿಮ ವೇಳಪಟ್ಟಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಪ್ರಕಟ ಮಾಡಿದೆ. ಮಾರ್ಚ್ 21 ರಿಂದ ಏಪ್ರಿಲ್ 4 ರವರೆಗೆ ಪರೀಕ್ಷೆಗಳು ನಡೆಯಲಿದೆ.
ಈ ಹಿಂದೆ ಅಕ್ಟೋಬರ್ 30 ರಲ್ಲಿ ಎಸ್ ಎಸ್ ಎಲ್ ಸಿ ಬೋರ್ಡ್ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ ಮಾಡಿ ಆಕ್ಷೇಪಣೆಗಳಿದ್ದಲ್ಲಿ ಬೋರ್ಡ್ ಗೆ ತಿಳಿಸುವಂತೆ ಸೂಚಿಸಲಾಗಿತ್ತು..ಆದರೆ ಯಾವುದೇ ಆಕ್ಷೇಪಣೆ ಗಳಿಲ್ಲದಿರೊದ್ರಿಂದ ಫೈನಲ್ ವೇಳಾಪಟ್ಟಿಯನ್ನು ಬೋರ್ಡ್ ಪ್ರಕಟ ಮಾಡಿದೆ ಎಂದು ಹೇಳಲಾಗಿದೆ..ಎಸ್ ಎಸ್ ಎಲ್ ಸಿ ಪರೀಕ್ಷೆಗಳಿಗೆ ವಿದ್ಯಾರ್ಥಿಗಳಿಗೂ ತಯಾರಿ ಮಾಡಿಕೊಳ್ಳಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ತಿಳಿಸಿದೆ.
Comments