ಬಿಜೆಪಿ ಶಾಸಕನಿಗೆ ರೀ…ನಿಮ್ ಭಾಷಣ ನಿಲ್ಲಿಸಿ ಎಂದು ಸಿಎಂ ಹೇಳಿದ್ದು ಯಾಕೆ ಗೊತ್ತಾ..? ಅಷ್ಟಕ್ಕೂ ಆ ಶಾಸಕ ಯಾರ್ ಗೊತ್ತಾ..?

ಕೊಡಗಿನಲ್ಲಿ ಆದ ಪ್ರಕೃತಿ ವಿಕೋಪದಿಂದಾಗಿ ಸಾಕಷ್ಟು ಮನೆಗಳು ಹಾನಿಗೆ ಒಳಗಾದವು..ಕೊಡಗಿನಲ್ಲಿ ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡ ನೂರಾರು ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಸಂಬಂಧ ಮನೆ ನಿರ್ಮಾಣ ಕಾಮಗಾರಿ ಹಾಗೂ ಶಂಕುಸ್ಥಾಪನೆ ವಿತರಣಾ ಕಾರ್ಯಕ್ರಮ ಇಂದು ಕೊಡಗಿನಲ್ಲಿ ನಡೆಯಿತು.
ಇದೇ ವೇಳೆ ಕಾರ್ಯಕ್ರಮದಲ್ಲಿ ಮೈಸೂರು-ಕೊಡಗು ಸಂಸದ ಪ್ರತಾಪ್ ಅವರು ಮಾತನಾಡಿದರು. ಪ್ರತಾಪ್ ಸಿಂಹ ಭಾಷಣ ಮಾಡುತ್ತಿದ್ದ ಸಿಎಂ ಹೆಚ್.ಡಿ ಕುಮಾರಸ್ವಾಮಿ ರೀ ಸಾಕು ನಿಮ್ಮ ಭಾಷಣ ನಿಲ್ಲಿಸಿ ಅಂತ ಹೇಳಿದರು, ಅದನ್ನು ಕೇಳಿಸಿಕೊಂಡರು ಕೂಡ ಸಂಸದ ಪ್ರತಾಪ್ ಸಿಂಹ ಅವರು ತಮ್ಮ ಭಾಷಣವನ್ನು ಮುಂದುವರೆಸಿದ ವೇಳೆಯಲ್ಲಿ ಕೂಡಲೇ ವೇದಿಕೆಯಲ್ಲಿ ಸಚಿವ ಸಾ.ರಾ ಮಹೇಶ್ ಅವರಿಗೆ ಅವರ ಭಾಷಣವನ್ನು ನಿಲ್ಲಿಸಿ ಎಂದು ಹೇಳಿದ್ದಾರೆ.
Comments