ಯಾರಿಗಾದರೂ ಕ್ಯಾನ್ಸರ್ ಇದೆಯೇ? ಹಾಗಾದ್ರೆ ಈ ಆಯುರ್ವೇದಿಕ್ ಪಂಡಿತರನ್ನು ಭೇಟಿ ಮಾಡಿ..!

ಮನುಷ್ಯ ಅಂದ ಮೇಲೆ ಕಾಯಿಲೆಗಳು ಬರುವುದು ಕಾಮನ್.. ಕೆಲವರಿಗೆ ಗುಣಪಡಿಸಬಹುದಾದ ಕಾಯಿಲೆಗಳು ಬಂದರೆ ಮತ್ತೆ ಕೆಲವರಿಗೆ ಸಾವಿನ ಬಾಗಿಲನ್ನು ತಟ್ಟುವ ಕಾಯಿಲೆಗಳು ಬರುತ್ತವೆ. ಆದರೆ ಈಗ ಎಲ್ಲಾ ಕಾಯಿಲೆಗಳನ್ನು ಗುಣ ಪಡಿಸಲು ಸಾಧ್ಯವಾಗುವಷ್ಟು ಔಷಧಿಗಳನ್ನು ಕಂಡು ಹಿಡಿಯುತ್ತಿದ್ದಾರೆ. ನಮ್ಮ ವೈದ್ಯಕೀಯ ಜಗತ್ತು ಅಂದುಕೊಂಡಿರುವುದಕ್ಕಿಂತ ಸಾಕಷ್ಟು ಮುಂದುವರೆದಿದೆ. ಮೊದಲು ಕ್ಯಾನ್ಸರ್ ಬಂದರೆ ಸಾಕು ಅವರ ಕಥೆ ಮುಗಿಯಿತು ಅಂತ ತಿಳಿದುಕೊಳ್ಳಬೇಕಾಯಿತು.. ಈಗ ಅದಕ್ಕೂ ಕೂಡ ಔಷಧಿಗಳನ್ನು ಕಂಡು ಹಿಡಿದಿದ್ದಾರೆ. ಹೆಚ್ಚು ದುಡ್ಡು ಕೊಟ್ಟು ಆಸ್ಪತ್ರೆಗೆ ತೋರಿಸಿಕೊಳ್ಳಲಾಗದ ಜನರಿಗಾಗಿ ಆಯುರ್ವೇದಿಕ್ ಸಸ್ಯ ಹಾಗೂ ಮರದ ಬೇರುಗಳಿಂದ ಕಾಯಿಲೆಯನ್ನು ಗುಣಪಡಿಸುವ ಔಷಧಿಯನ್ನು ಕಂಡುಹಿಡಿದಿದ್ದಾರೆ.
ಕ್ಯಾನ್ಸರ್, ಮಧುಮೇಹ ರೋಗ, ಹೃದಯಕ್ಕೆ ಸಂಬಂಧಕ್ಕೆ ಇರುವಂತಹ ರೋಗಗಳು, ಕಿಡ್ನಿ ಗೆ ಸಂಬಂಧಿಸಿದ ರೋಗಗಳನ್ನು ಸಂಪೂರ್ಣವಾಗಿ ಗುಣಪಡಿಸುವ ಅಂತಹ ಶಕ್ತಿ ಈ ಆಯುರ್ವೇದಿಕ್ ಗುಣ ಈ ಗಿಡಮೂಲಿಕೆಗಿದೆ. ವಿದ್ಯಾನಾರಾಯಣಮೂರ್ತಿ ಅವರು ಒಬ್ಬ ಆಯುರ್ವೇದಿಕ್ ಪಂಡಿತರಾಗಿದ್ದಾರೆ, ಶಿವಮೊಗ್ಗ ಜಿಲ್ಲೆಯ ನರಸಾಪುರ ಅನ್ನುವ ಚಿಕ್ಕ ಗ್ರಾಮದಲ್ಲಿ ವಾಸಿಸುತ್ತಾರೆ, ಇವರು ಮಾತ್ರವೇ ಅಲ್ಲ ಇವರ ಫ್ಯಾಮಿಲಿ ಕೂಡ ಜನರಿಗೆ ಆಯುರ್ವೇದಿಕ್ ಮುಖಾಂತರ ಸೇವೆಯನ್ನು ಕೊಡುತ್ತಿದ್ದಾರೆ, ವೈದ್ಯರಿಂದ ಆಗದೇ ಇರುವಂತಹ ಕೆಲವು ರೋಗಗಳನ್ನು ಉದಾಹರಣೆಗಾಗಿ ಕ್ಯಾನ್ಸರ್, ಮಧುಮೇಹ, ಹೃದಯಕ್ಕೆ ಸಂಬಂಧಪಟ್ಟ ರೋಗಗಳು ಹಾಗೂ ಕಿಡ್ನಿಗೆ ಸಂಬಂಧಪಟ್ಟಂತಹ ರೋಗಗಳಿಗೆ ಇವರು ಔಷಧಿಯನ್ನು ಕೊಡುತ್ತಾರೆ. ವಿದ್ಯಾನಾರಾಯಣಮೂರ್ತಿ ಅವರು ಹೆಚ್ಚು ಫೇಮಸ್ ಆಗಿರುವುದೂ ಕ್ಯಾನ್ಸರ್ ಟ್ರೀಟ್ಮೆಂಟ್ ಗೋಸ್ಕರ, ಇವರು ಈ ಕ್ಯಾನ್ಸರ್ ಟ್ರೀಟ್ಮೆಂಟ್ ಕೊಡುವಂತಹ ಔಷಧಿಯನ್ನು ಗುರುವಾರ ಹಾಗೂ ಭಾನುವಾರ ನೀಡುತ್ತಾರೆ. ಈ ಎರಡು ದಿನದಲ್ಲಿ ಸಾವಿರಾರು ಜನ ಗಳು ಇಲ್ಲಿಗೆ ಬರುತ್ತಾರೆ. ನಿಮ್ಮವರಿಗೇನಾದರೂ ಈ ರೀತಿಯ ಸಮಸ್ಯೆ ಇದ್ದರೆ ಕೂಡಲೇ ಅವರನ್ನು ಸಂಪರ್ಕಿಸಿ
Comments