ಸಿಎಂ ಕುಮಾರಸ್ವಾಮಿಯ ಹೊಸ ನಿರ್ಧಾರ..! ಈ ನಿರ್ಧಾರದಿಂದ ಹೆಣ್ಣು ಮಕ್ಕಳಿಗೆ ಸಿಗುತ್ತಿರುವುದು 3 ಲಕ್ಷ ರೂ..!! ಫಲಾನುಭವಿಗಳು ಯಾರು..? ಇಲ್ಲಿದೆ ಕಂಪ್ಲಿಟ್ ಡೀಟೇಲ್ಸ್

ಈಗಾಗಲೇ ಅನೇಕ ರೀತಿಯ ಮಹಿಳಾ ಉಪಯೋಗಿ ಯೋಜನೆಗಳು ಜಾರಿಗೆ ಬಂದಿವೆ. ಅದೇ ನಿಟ್ಟಿನಲ್ಲಿ ಒಂದು ಹೊಸ ಯೋಜನೆಯು ಕೂಡ ಜಾರಿಯಾಗಿದೆ. ರಾಜ್ಯ ಸರ್ಕಾರವು ವಿಶೇಷವಾದ ಯೋಜನೆಯೊಂದನ್ನು ಜಾರಿಗೆ ತಂದಿದೆ. ರಾಜ್ಯದ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ಸಲುವಾಗಿ ಎಲ್ಲ ಮಹಿಳೆಯರಿಗೂ 90,000 ಸಾವಿರ ಹಣವನ್ನು ರಾಜ್ಯ ಸರ್ಕಾರ ನೀಡುತ್ತಿದೆ.
ಮಹಿಳೆಯರು ಉಪ್ಪಿನಕಾಯಿ ,ಊದುಬತ್ತಿ , ಇಂತಹ ಕೆಲಸಗಳನ್ನು ಈ ಹಣದಿಂದ ಉದ್ಯೋಗ ಮಾಡಬಹುದಾಗಿದೆ. ಹಾಗೆ ಈ ಯೋಜನೆಯಲ್ಲಿ 3 ಲಕ್ಷ ಸಾಲ ಹಾಗು 90000 ಸಾವಿರ ಸಬ್ಸಿಡಿಯನ್ನು ಕೂಡ ನೀಡಲಾಗುತ್ತದೆ. ನಿಮ್ಮ ಜಿಲ್ಲೆಯಲ್ಲಿ ನಿಮ್ಮ ಹತ್ತಿರದ ಮಹಿಳಾ,ಮತ್ತು ಮಕ್ಕಳ,ಕಲ್ಯಾಣ ಇಲಾಖೆ ಯಲ್ಲಿ ನೀವು ಈ ಯೋಜನೆಗೆ ಅರ್ಜಿ ಹಾಕಬಹುದು.ಅರ್ಜಿ ಹಾಕಲು ಮಹಿಳೆಗೆ 55 ವರ್ಷದ ಒಳಗಿರಬೇಕು.. ನೀವು ಅರ್ಜಿಯನ್ನು ಕೊಟ್ಟ ಕೆಲವು ದಿನಗಳ ಒಳಗೆ ನಿಮಗೆ ನಿಮ್ಮ ಹಣ ಸಿಗುತ್ತದೆ. ನಂತರ ನೀವು ಉದ್ಯೋಗವನ್ನು ಪ್ರಾರಂಭಿಸಬಹುದು.
Comments