ದೇಶದ ನಂಬರ್ 1 ಸಾಬೂನು ಯಾವುದು ಅಂತಾ ಗೊತ್ತಾ.?

23 Aug 2018 5:28 PM | General
582 Report

ಜಾಹೀರಾತು ಕ್ಷೇತ್ರದಲ್ಲಿ ಮುಂದಿರುವ ಲಕ್ಸ್ ಸಾಬೂನು ಮಾರಾಟ ವಿಚಾರದಲ್ಲಿ ಮಾತ್ರ ಹಿಂದೆ ಬಿದ್ದಿದೆ.ದೇಶದಲ್ಲಿಯೇ ಸದ್ಯಕ್ಕೆ ಟಾಪ್ ಒನ್’ನಲ್ಲಿರುವ ಸೋಪು ಯಾವುದು ಗೊತ್ತಾ..?

ದೇಶದ ನಂಬರ್ ಒನ್ ಸ್ಥಾನದಲ್ಲಿದ್ದ ಲಕ್ಸ್ ಈಗ ಮೂರನೇ ಸ್ಥಾನಕ್ಕೆ ಇಳಿದಿದೆ. ಲಕ್ಸ್ ಹಿಂದಿಕ್ಕಿರುವ ವಿಪ್ರೋ ಬ್ರ್ಯಾಂಡ್ ಸಂತೂರ್ ಇದೀಗ ಎರಡನೇ ಸ್ಥಾನಕ್ಕೇರಿದೆ. ಹಿಂದೂಸ್ತಾನ್ ಯೂನಿಲಿವರ್ ನ ಅತ್ಯಂತ ಜನಪ್ರಿಯ ಸೋಪ್ ಲೈಫ್ ಬಾಯ್ ಮೊದಲವನ್ನು ಗಿಟ್ಟಿಸಿಕೊಂಡಿದೆ.

Edited By

Manjula M

Reported By

Manjula M

Comments