ಮಣ್ಣಿನ ಮಗ ಕುಮಾರಣ್ಣ ನಾಟಿ ಮಾಡುತ್ತಿರುವ ಎಕ್ಸ್ ಕ್ಲ್ಯೂಸಿವ್ ಪೋಟೋಗಳು ಇಲ್ಲಿವೆ ನೋಡಿ..!






ಸಿಎಂ ಎಚ್'ಡಿಕೆ ಮಂಡ್ಯದ ಪಾಂಡವಪುರದ ಅರಳಕುಪ್ಪೆಯ ಸೀತಾಪುರದಲ್ಲಿ ಇಂದು ರಂದು ಗದ್ದೆಗಿಳಿದು ರೈತರೊಂದಿಗೆ ನಾಟಿ ಮಾಡುವ ಕಾರ್ಯ ಭರದಿಂದ ಸಾಗುತ್ತಿದೆ.
ಈ ಬಗ್ಗೆ ಸುದ್ದಿಗಾರರಿಗೆ ವಿವರ ನೀಡಿರುವ ಸಚಿವ ಸಿ.ಎಸ್.ಪುಟ್ಟರಾಜು 'ಕೇವಲ ತೋರಿಕೆ ಗೆ ಸಿಎಂ ಗದ್ದೆಗಿಳಿಯುತ್ತಿಲ್ಲ. ರೈತರಿಗೆ ಸ್ಫೂರ್ತಿ ನೀಡಲು ಮುಂದಾಗಿದ್ದಾರೆ ಎಂದಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ನಾಟಿ ಮಾಡುತ್ತಿರುವ ಎಕ್ಸ್ ಕ್ಲ್ಯೂಸಿವ್ ಪೋಟೋಗಳು ಇಲ್ಲಿವೆ ನೋಡಿ.
Comments