Report Abuse
Are you sure you want to report this news ? Please tell us why ?
ನದಿಯ ನೀರಿನಲ್ಲಿ ಕಂಗೊಳಿಸುತ್ತಿರುವ ಕಾಮನಬಿಲ್ಲು..! ಆ ನದಿ ಹೇಗಿದೆ ವಿಡಿಯೋ ನೋಡಿ
11 Aug 2018 4:20 PM | General
482
Report
ನೀರಿಗೆ ಬಣ್ಣವಿಲ್ಲ ಅಂತಾರೆ.. ಆದರೆ ಇಲ್ಲಿ ಒಂದು ನದಿ ಇದೆ..ಈ ನದಿಯನ್ನ ನೋಡಿದ್ರೆ ಯಾರೋ ನೀರಿನ ಒಳಗೆ ಬಣ್ಣ ಹಾಕಿಬಿಟ್ಟಿದ್ದಾರೆ ಅನಿಸುತ್ತದೆ. ಆದರೆ ಇದು ಯಾರೋ ಹಾಕಿರುವ ಬಣ್ಣವಲ್ಲ..ಪ್ರಕೃತಿ ಹಾಕಿರುವ ಬಣ್ಣ..
ಈ ನದಿ ಇರುವುದು ಪ್ಲೊರಿಡಾದಲ್ಲಿ… ಈ ರೈಂಬೋ ನದಿ ಸುಮಾರು 5.7 ಮೈಲಿಗಳಷ್ಟು ಹರಿಯುತ್ತದೆ. ಈ ನದಿಯು ಹೇಗಿದೆ ಎಂಬುದನ್ನು ನೀವೆ ನೋಡಿ
Comments