ಬಳಪವನ್ನು ಯಾವುದರಿಂದ ತಯಾರಿಸ್ತಾರೆ ಗೊತ್ತಾ..?
ಸಾಮಾನ್ಯವಾಗಿ ನಾವೆಲ್ಲ ಬರೆಯೋಕೆ ಶುರು ಮಾಡೋದೆ ಬಳಪದಿಂದ ನಮ್ಮ ಕೈ ಬಳಪ ಕೊಟ್ಟರೆ ಅದು ಮೊದಲಿಗೆ ಹೋಗುವುದು ಬಾಯಿಗೆ..ಅದೆಷ್ಟೊ ಬಾರಿ ಬೈಸಿಕೊಂಡಿರುವುದು ಕೂಡ ಉಂಟು..
ನಮ್ಮ ಅಕ್ಷರ ಶುರು ಆಗೋದೆ ಬಳಪದಿಂದ.. ಕಪ್ಪು ಸ್ಲೇಟಿನ ಮೇಲೆ ಬಿಳಿ ಬಳಪದಿಂದ ಮೂಡುವ ಅಕ್ಷರಗಳೇ ಒಂದು ರೀತಿ ಚಂದ.. ಬರೆಯೋಕೆ ಬರಲ್ಲ ಅಂದ್ರೂ ಕೂಡ ಸ್ಲೇಟಿನ ಮೇಲೆ ಏನಾದ್ರೂ ಒಂದು ಚಿತ್ತಾರವನ್ನು ಮೂಡಿಸ್ತಾನೆ ಇರ್ತೀವಿ... ಆದ್ರೆ ಈ ಬಳಪವನ್ನು ಯಾವುದರಿಂದ ಮಾಡ್ತಾರೆ ಅನ್ನೋದು ಗೊತ್ತಾ.. ಪ್ಲ್ಯಾಂಕ್ಟಿನ್ ಪಳೆಯುಳೀಕೆಗಳಿಂದ ಈ ಬಳಪಗಳನ್ನ ಮಾಡುತ್ತಾರೆ..ಇದನ್ನ ಬಾಯಿ ಹಾಕಿಕೊಳ್ಳುವುದು ಅಷ್ಟು ಸರಿಯಲ್ಲ...ಆದ್ದರಿಂದ ಚಿಕ್ಕ ಮಕ್ಕಳು ಬಳಪಗಳನ್ನ ಬಾಯಿಗೆ ಹಾಕಿಕೊಳ್ಳುವುದು ಅಪಾಯಕಾರಿ.
Comments