ನಿರುದ್ಯೋಗಿಗಳಿಗೊಂದು ಸುವರ್ಣಾವಕಾಶ…! 5513 ಹುದ್ದೆಗಳ ನೇಮಕಾತಿ, ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಟೆಲಿಕಾಂ ಕ್ಷೇತ್ರದಲ್ಲಿ ಇತಿಹಾಸವನ್ನೆ ಸೃಷ್ಟಿಸಿದ ರಿಲಾಯನ್ಸ್ ಜಿಯೋ ತನ್ನ ನೆಟ್ವರ್ಕ್ ವಿಸ್ತರಣೆಗೆ ಇದೀಗ ಮುಂದಾಗಿದೆ. ಈ ಕಾರಣಕ್ಕಾಗಿಯೇ ಖಾಲಿ ಹುದ್ದೆಗಳ ನೇಮಕಾತಿಗೆ ಮುಂದಾಗಿದೆ. 5513 ಹುದ್ದೆಗಳಿಗೆ ಇದೀಗ ಭರ್ತಿ ನಡೆಯಲಿದೆ.
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಜಿಯೋ ಅಧಿಕೃತ ವೆಬ್ಸೈಟ್ careers.jio.com ಗೆ ಹೋಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಜಿಯೋ ಸೇಲ್ಸ್, ಬ್ಯುಸಿನೆಸ್ ಡೆವಲಪ್ಮೆಂಟ್, ಇಂಜಿನಿಯರಿಂಗ್, ಐಟಿ ಕಸ್ಟಮ್ ಸರ್ವಿಸ್, ಫೈನಾನ್ಸ್, ಕಾರ್ಪೋರೇಟ್ ಸರ್ವಿಸ್ ಹಾಗೂ ಸಪ್ಲೈ, ಪ್ರೊಡಕ್ಟ್ ಮ್ಯಾನೇಜ್ಮೆಂಟ್, ಹೆಚ್ ಆರ್ ವಿಭಾಗ ಸೇರಿದಂತೆ ಅನೇಕ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ ಎಂದು ತಿಳಿಸಿದ್ದಾರೆ.
Comments