ಸ್ನಾತಕೋತ್ತರ ವಿದ್ಯಾರ್ಥಿ ಅಲಿಗೇಟರ್ ಜೊತೆಗೆ ಕೊಟ್ಟ ಪೋಸ್ ಹೇಗಿದೆ ನೀವೊಮ್ಮೆ ನೋಡಿ..!
ಸಾಮಾನ್ಯವಾಗಿ ಮನುಷ್ಯರು ಪ್ರಾಣಿಗಳ ಜೊತೆ ಬೆರೆಯುವುದು ಸ್ವಲ್ಪ ಕಡಿಮೆ.. ನಾಯಿ ಬೆಕ್ಕು ಹಸು ಈ ರೀತಿಯ ಪ್ರಾಣಿಗಳ ಜೊತೆ ಬೆರೆಯುವುದು ಕಾಮನ್, ಆದರೆ ಅದನ್ನು ಬಿಟ್ಟು ವನ್ಯಮೃಗಗಳ ಜೊತೆ ಸಲಿಗೆ ಬೆಳೆಸಿಕೊಳ್ಳುವುದು ಸ್ವಲ್ಪ ಕಷ್ಟವೇ ಸರಿ.. ನೋಲ್ಯಾಂಡ್ ಎಂಬಾಕೆ ಟೆಕ್ಸಾಸ್ A M ವಿಶ್ವವಿದ್ಯಾಲಯದಲ್ಲಿ ವನ್ಯಜೀವಿ ಪರಿಸರ ವಿಜ್ಞಾನದಲ್ಲಿ ಪದವಿಯನ್ನು ಹೊಂದಿದ್ದಾರೆ.
ಗಾಟರ್ ದೇಶದಲ್ಲಿ ಆಕೆ ಇಂಟರ್ ಶಿಪ್ ಗೆ ಹೋದಾಗ ಅಲ್ಲಿ ಆಲಿಗ್ರೇರ್ಟ್ ಅನ್ನು ಭೇಟಿಯಾಗುತ್ತಾಳೆ. ಆದರೆ ಆ ಮೊಸಳೆ ಆಕೆಯ ಜೊತೆ ಹೊಂದಿಕೊಳ್ಳಲು ವಾರಗಳ ಸಮಯವನ್ನೆ ತೆಗೆದುಕೊಳ್ಳುತ್ತದೆ.ನಾವು ನಾಯಿಯನ್ನು ನಮ್ಮ ಜೊತೆ ಹೊಂದಿಕೊಳ್ಳುವಂತೆ ಮಾಡುತ್ತೇವೋ ಅದೇ ರೀತಿ ಈ ಮೊಸಳೆಯನ್ನು ನೋಡಿಕೊಳ್ಳಬೇಕು ಎನ್ನುತ್ತಾರೆ. 2016 ಗೇಟರ್ ನ ಟ್ರಿನಿಟಿ ನದಿಯ ರಾಷ್ಟ್ರೀಯ ವನ್ಯಜೀವಿ ಆಶ್ರಯದಲ್ಲಿ ಆಲಿಗ್ರೇರ್ಟ್ ಸಿಕ್ಕಿತ್ತು. ನಂತರ ಅದನ್ನು ಗ್ಯಾಟರ್ ದೇಶಕ್ಕ ಕರೆತಂದ ಕಾರಣ ಅದರ ಜೊತೆ ಸ್ನೇಹವನ್ನು ಬೆಳೆಸಿಕೊಂಡಳು. ಪ್ರತಿನಿತ್ಯ ನಾನು ಅದನ್ನು ಬೇಟಿಯಾಗುತ್ತೇನೆ..ಅದರ ಜೊತೆ ಕಳೆಯುವ ಪ್ರತಿಯೊಂದು ಸಮಯವು ಕೂಡ ಅಮೂಲ್ಯ ಎಂದಿದ್ದಾರೆ ಅಷ್ಟೆ ಅಲ್ಲದೆ ನಿಜ ಜೀವನದ ಡೈನೋಸಾರಸ್ ಎಂದಿದ್ದಾರೆ. ರಕ್ಷಣಾ ಕೇಂದ್ರವು ಇದೀಗ ಆರ್ಲಿ ಹ್ಯಾಮಂಡ್ಸ್ ಮತ್ತು ಗ್ಯಾರಿ ಸೌರಜ್ ಅವರ ಒಡೆತನದಲ್ಲಿದೆ ಮತ್ತು ಆಗ್ನೇಯ ಟೆಕ್ಸಾಸ್ ಇದೀಗ 450 ಅಲಿಗೇಟರ್ಗಳು, ಮೊಸಳೆಗಳು ಮತ್ತು ಇತರ ಸರೀಸೃಪಗಳ ನೆಲೆಯಾಗಿದೆ ಎಂದು ಅತಿದೊಡ್ಡ ಅಲಿಗೇಟರ್ ಅಭಯಾರಣ್ಯವೆಂದು ಹೇಳಲಾಗಿದೆ.
Comments