ಕರುಣಾನಿಧಿಯವರ ಬಗ್ಗೆ ಹೆಚ್’ಡಿ ದೇವೆಗೌಡರು ಹೇಳಿದ್ದೇನು ಗೊತ್ತಾ..?
ಕರುಣಾನಿಧಿಯವರ ಸಾವಿಗೆ ಎಲ್ಲರೂ ದುಃಖತಪ್ತರಾಗಿದ್ದಾರೆ. ಕರುಣಾನಿಧಿಯವರ ಬಗ್ಗೆ ಮಾಜಿ ಪ್ರಧಾನಿ ಕರುಣಾನಿಧಿ ಅವರು ಹಳ್ಳಿಗಾಡಿನಿಂದ ಬಂದು ಐವತ್ತು ವರ್ಷ ಪ್ರಾದೇಶಿಕ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಆ ಎಲ್ಲಾ ಜನತೆಯ ಆಶೀರ್ವಾದದಿಂದ ಕೇಂದ್ರದಲ್ಲಿ ಎನ್ ಡಿಎ ಮತ್ತು ಯುಪಿಎ ಸರ್ಕಾರ ಆಡಳಿತ ನಡೆಸಲು ಸಹಾಯ ಮಾಡಿದರು ಎಂದು ಮಾಜಿ ಪ್ರಧಾನಿಯಾದ ಹೆಚ್.ಡಿ.ದೇವೇಗೌಡರು ಹೇಳಿದ್ದಾರೆ.
ತಮಿಳುನಾಡು ಸರ್ಕಾರದ ಅಭಿವೃದ್ಧಿಗೆ ಕೇಂದ್ರದಿಂದ ಎಲ್ಲ ರೀತಿಯ ಆರ್ಥಿಕ ಯೋಜನೆಗಳನ್ನು ಪಡೆದುಕೊಳ್ಳುವಲ್ಲಿ ಸಫಲರಾದರಾಗಿದ್ದಾರೆ. ಕರುಣಾನಿಧಿ ಅವರ ಬೆಂಬಲದಿಂದಲೇ ಕೇಂದ್ರದಲ್ಲಿ ಎನ್ ಡಿಎ ಮತ್ತು ಯುಪಿಎ ನಿರಂತರವಾಗಿ ಸರ್ಕಾರವನ್ನು ನಡೆಸಿವೆ. ಸರ್ಕಾರಕ್ಕೆ ಬೆಂಬಲ ಕೊಡುವ ಮೂಲಕ ಕೇಂದ್ರದ ಎಲ್ಲ ಯೋಜನೆಗಳನ್ನು ತಮ್ಮ ರಾಜ್ಯಕ್ಕೆ ತರುವುದರಲ್ಲಿ ಕರುಣಾನಿಧಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.
Comments