SBI ಅಕೌಂಟ್ ಇರುವವರಿಗೆ ಸಿಗಲಿದೆ ಭರ್ಜರಿ ಆಫರ್!
ದೇಶದ ಅತಿದೊಡ್ಡ ಬ್ಯಾಂಕ್ ಸಂಸ್ಥೆಯಾದ ಸ್ಟೇಟ್ ಬ್ಯಾಂಕ್ ಅಪ್ ಇಂಡಿಯಾ ಜೊತೆ ಜಿಯೋ ದಿಗ್ಗಜರಾದ ಮುಕೇಶ್ ಅಂಬಾನಿ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಡಿಜಿಟಲ್ ಟ್ರಾನ್ಸಕ್ಷನ್ ಮತ್ತು ಎಲ್ಲ ರೀತಿಯ ಪೇಮೆಂಟ್ ಮಾಡಲು ಅನುಕೂಲವಾಗುವಂತೆ ವ್ಯವಸ್ಥೆಯೊಂದನ್ನು ವಿಶೇಷವಾಗಿ ಜಿಯೋ ಮತ್ತು sbi ಗ್ರಾಹಕರಿಗೆ ಇದು ನೆರವಾಗಲಿದೆ ಎಂದು ತಿಳಿಸಿದ್ದಾರೆ.
ಆನ್ಲೈನ್ ಮೂಲಕ ಹಣದ ವರ್ಗಾವಣೆ ಮತ್ತು ಇತರೆ ಸೇವೆಗಳನ್ನು ಬಳಸುವವರಿಗೆ ಸ್ಟೇಟ್ ಬ್ಯಾಂಕ್ ವಿಶೇಷ ಆಫರ್ ಒಂದನ್ನುನೀಡುತ್ತಿದೆ. ಇದೀಗ ಜಿಯೋ ಮತ್ತು sbi ಸೇರಿ ಈಗ ಮತ್ತೆ SBI YONO ಎಂಬ ಹೊಸ ಸೇವೆಯನ್ನು ನಿಮ್ಮ ಮುಂದೆ ತಂದಿದ್ದಾರೆ. ಇಲ್ಲಿ ಎಲ್ಲ ಬಗೆಯ ಡಿಜಿಟಲ್ ಪೇಯ್ಮೆಂಟ್, ಟ್ಯಾಕ್ಸಿ ಸೇವೆ, ಬಿಲ್ ಕಟ್ಟುವುದು, ಹಣ ವರ್ಗಾವಣೆ ಯಾವುದೇ ಬಗೆಯ ಸೇವೆಯನ್ನು ಆಫರ್ ಮಾದರಿಯಲ್ಲಿ ನೀಡಲಾಗುತ್ತದೆ. ಅದಷ್ಟೆ ಅಲ್ಲದೆ ಜಿಯೋ ಸೇವೆಗಳು ಕೂಡ ನಿಮಗೆ ಅತ್ಯಂತ ರಿಯಾಯಿತಿ ದರದಲ್ಲಿ ಸಿಗಲಿದೆ ಮತ್ತು ಜಿಯೋ ಫೋನ್, ಸಿಮ್, ಡಾಂಗಲ್, ಎಲ್ಲ ಬಗೆಯ ವಸ್ತುಗಳು ನಿಮಗೆ ಆಫರ್ ನಲ್ಲಿ ಸಿಗಲಿದೆ ಎಂದು ತಿಳಿಸಿದ್ದಾರೆ.
Comments