ನಿಮ್ಮ ಬಳಿ 100 ರೂ. ನೋಟುಗಳು ಇದ್ಯಾ..?ಹಾಗಾದ್ರೆ ಇದನ್ನೊಮ್ಮೆ ಓದಿ..!

ವರ್ಷದ ಹಿಂದಷ್ಟೆ ನೋಟ್ ಬ್ಯಾನ್ ಆಗಿದ್ದು ಎಲ್ಲರಿಗು ಕೂಡ ತಿಳಿದೆ ಇದೆ. ಆದರೆ ನರೆಂದ್ರ ಮೋದಿ ಈಗ ಎಲ್ಲರಿಗು ಒಂದೂ ಶಾಕಿಂಗ್ ವಿಷಯವನ್ನು ತಿಳಿಸಿದ್ದಾರೆ ,ಈಗಾಗಲೇ ನಿಮಗೆ 100 ರೂಪಾಯಿಯ ಹೊಸ ನೋಟು ಬಂದಿರೋದು ಎಲ್ಲರಿಗೂ ತಿಳಿದೆ ಇದೆ ,ಕೆಲವು ದಿನ ಗಳ ಹಿಂದೆ ಹಳೆಯ ನೋಟನ್ನು ಬಿಟ್ಟು ಹೊಸ ನೋಟುಗಳಾದ 50 200 10 ರೂಪಾಯಿಗಳ ನೋಟಿಗಳತ್ತ ಮುಖ ಮಾಡಿದ್ದವು. ಅದರೆ ಈಗ ಮತ್ತೊಂದು ಮಾಹಿತಿಯನ್ನು ಸರ್ಕಾರ ಹೊರ ಹಾಕಿದೆ.
ಈಗ ಬಂದಿರುವ ಹೊಸ ನೋಟು ಅಂದರೆ ಅದು 100 ರೂಪಾಯಿ ನೋಟು ಆ ನೋಟು ನೇರಳೆ ಬಣ್ಣದಲ್ಲಿದ್ದು ಇದೇ ತಿಂಗಳ ಕೊನೆಯಲ್ಲಿ ಚಲಾವಣೆಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಕೆಲವರು ಈ ಹೊಸ ನೋಟುಗಳನ್ನು ತರುವ ಮೊದಲೇ ಹಳೆಯ 100 ರೂಪಾಯಿ ನೋಟನ್ನು ಸರ್ಕಾರ ಬ್ಯಾನ್ ಮಾಡುತ್ತದೆ ಎಂದು ಸುಳ್ಳು ಸುದ್ದಿ ಕೇಳಿ ಬರುತ್ತಿದೆ ಆದರೆ ಸರ್ಕಾರದಿಂದ ಬಂದ ಮಾಹಿತಿಯ ಪ್ರಕಾರ ಯಾವುದೇ ರೀತಿಯಾಗಿ ನೋಟುಗಳು ಬ್ಯಾನ್ ಆಗುವುದಿಲ್ಲ ಎಂದಿದ್ದಾರೆ. ಅದರ ಬದಲಾಗಿ ಹಳೆಯ ನೋಟಿನ ಜೊತೆಗೆ ಹೊಸ ನೋಟುಗಳು ಕೂಡ ಚಲಾವಣೆಗೆ ಬರುತ್ತವೆ. ಒಂದುವೇಳೆ ನೀವು ಅಥವಾ ಯಾವುದೇ ಅಂಗಡಿಯಲ್ಲಿ ೧೦೦ ರೂಪಾಯಿಯ ನೋಟನ್ನು ತೆಗೆದುಕೊಳ್ಳಲ್ಲ ಎಂದು ಹೇಳಿದರೆ ಅಂಥವರಿಗೆ ಜೈಲು ಶಿಕ್ಷೆ ಆಗುತ್ತದೆ.
Comments