SSLC ಆದವರಿಗೆ ಮತ್ತೆ ಸಿಗಲಿದೆ ರಾಜ್ಯ ಸರ್ಕಾರದಿಂದ ಈ ಬಂಪರ್ ಆಫರ್….!!

ಪೋಲಿಸ್ ಕಾನ್ಸ್’ಟೇಬಲ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಗೆ ಆನ್ಲೈನ್ ನಲ್ಲಿಯೇ ಅರ್ಜಿಗೆ ಆವ್ಹಾನಿಸಿದೆ, ಒಟ್ಟು 419 ಕಾನ್ಸ್’ಟೇಬಲ್ ಹುದ್ದೆಗಳು ಖಾಲಿ ಇದೆ. ಅಭ್ಯರ್ಥಿಗೆ ಕಡ್ಡಾಯವಾಗಿ SSLC ಅಥವಾ ಅದಕ್ಕೆ ಸಮನಾದ ಶಿಕ್ಷಣ ಪಡೆದಿರಬೇಕು.
ವಯಸ್ಸಿನ ಬಗ್ಗೆ ಬಂದರೆ ಅಭ್ಯರ್ಥಿಗೆ ಕಡ್ಡಾಯವಾಗಿ 21 ವರ್ಷ ಮೇಲ್ಪಟ್ಟಿರಬೇಕು ಹಾಗೆ ಗರಿಷ್ಠ 27 ವರ್ಷಗಳಿಗಿಂದ ಕಡಿಮೆ ಆಗಿರಬೇಕು, ಹಾಗೆ ಸಾಮಾನ್ಯ ವರ್ಗದವರಿಗೆ 25 ವರ್ಷ, ಪ.ಜಾ, ಪ.ಪಂ, ಹಿಂದುಳಿದ ವರ್ಗದವರಿಗೆ 27 ವರ್ಷ, ಬುಡಕಟ್ಟು ಪ್ರದೇಶದವರಿಗೆ 30 ವರ್ಷದವರೆಗೆ ಸಡಿಲತೆ ನೀಡಲಾಗಿದೆ. ಅರ್ಜಿಯನ್ನು ನೀವು ಆನ್ಲೈನ್ ನಲ್ಲಿ ಹಾಕಿ ಅಥವಾ ನಿಮ್ಮ ಹತ್ತಿರದ ಯಾವುದಾದರು ಆನ್ಲೈನ್ ಸಪೋರ್ಟ್ ಬಳಿ ಹೋಗಿ ಹಾಕಬಹುದು, ಹಾಗೆ ಒಬ್ಬ ಅಭ್ಯರ್ಥಿಗೆ ಅರ್ಜಿ ಶುಲ್ಕ ಸಾಮಾನ್ಯ, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 250 ರೂ, ಪ,ಜಾ, ಪ.ಪಂ, ಪ್ರವರ್ಗ 1ರ ಅಭ್ಯರ್ಥಿಗಳಿಗೆ 100 ರೂ ಶುಲ್ಕ ನಿಗದಿಮಾಡಲಾಗಿದೆ. ಹೆಚ್ಚಿನ ಮಾಹಿತಿಗೆ ತಪ್ಪದೆ ಈ ವೆಬ್ಸೈಟ್ ಅನ್ನು ಸಂಪರ್ಕಿಯಿಸಿ www.ksp.gov.in ಹಾಗೆ ತಪ್ಪದೆ ಈ ಮಾಹಿತಿಯನ್ನು ಶೇರ್ ಮಾಡಿ.
Comments