ನೀರಿನ ಆಳದಲ್ಲಿರುವ ಸ್ಟ್ಯಾಚುಗಳು…!? ನೀವೊಮ್ಮೆ ನೋಡಿ..

ಪ್ರಕೃತಿ ನಮಗೆ ಎಷ್ಟೆಲ್ಲಾ ಕೊಟ್ಟಿದೆ...ಏನೆಲ್ಲಾ ಕೊಟ್ಟಿದೆ.. ಅನ್ನೋದನ್ನ ನಾವು ನೀವೆಲ್ಲಾ ನೋಡುವುದಾದರೆ ನಿಜಕ್ಕೂ ಪ್ರಕೃತಿಗೊಂದು ಸೆಲ್ಯೂಟ್ ಹೇಳುದ್ರೂ ಕೂಡ ತಪ್ಪಾಗೋದಿಲ್ಲ...ಯಾಕಂದ್ರೆ ಸಾಕು ಅನ್ನುವಷ್ಟು ಅದ್ಬುತ ಕೊಡುಗೆಗಳನ್ನ ಪ್ರಕೃತಿ ನಮಗೆ ನೀಡಿದೆ...ಅದರಲ್ಲಿ ಸಾಗರ, ಸಮುದ್ರ, ನದಿ, ಕಡಲು ಇಂತಹುಗಳ ಸಾಕಷ್ಟು ಇವೆ.. ಕಡಲ ಆಳದಲ್ಲಿ ಇರುವ ಜೀವರಾಶಿಗಳು ಅಂತು ನಿಜಕ್ಕೂ ಅದ್ಬುತನೇ..
ನಾವು ನೀವೆಲ್ಲ ಸಾಮಾನ್ಯವಾಗಿ ಸ್ಟ್ಯಾಚುಗಳನ್ನ ನೋಡೆ ಇರ್ತಿವಿ... ಪಾರ್ಕ್‍ಗಳಲ್ಲಿ, ರಸ್ತೆಗಳಲ್ಲಿ ಹೀಗೆ ಎಲ್ಲ ಕಡೆ ಆದ್ರೆ... ನೀರಿನೊಳಗೆ ಸ್ಟ್ಯಾಚುಗಳ ನೋಡಿರೋದು ತುಂಬಾ ರೇರ್ ಅನ್ಸುತ್ತೆ... ಹಾಗಾದ್ರೆ ನೀರಿನೊಳಗೆ ಇಳಿದು ಸ್ಟ್ಯಾಚುಗಳನ್ನ ನಿಲ್ಲಿಸೋದು ಹೇಗೆ...ಅನ್ನೋದು ಸಾಮಾನ್ಯವಾಗಿ ನಮ್ಮೆಲ್ಲರಲ್ಲೂ ಗೊಂದಲ ಉಂಟು ಮಾಡುತ್ತೆ. ನೀರಿನಲ್ಲಿರುವ ಸ್ಟ್ಯಾಚುಗಳನ್ನ ನೋಡುತ್ತಿದ್ದರೆ ಅದು ಕರಗುತ್ತದೋ ಇಲ್ಲವೋ ಅನ್ನಿಸದೆ ಇರದು.. ಅಷ್ಟು ಆಳಕ್ಕೆ ಇಳಿದು ಆ ಸ್ಟ್ಯಾಚುಗಳನ್ನ ಯಾರ್ ನೋಡ್ತಾರೆ ಅನ್ನುವ ಗೊಂದಲವು ಕೂಡ ಮೂಡದೆ ಇರದು.. ನೀರಿನ ಆಳಕ್ಕೆ ಹೋಗುವವರ ಸಂಖ್ಯೆ ತುಂಬಾ ಕಡಿಮೆ...ಆದ್ರೆ ಒಮ್ಮೆ ಈ ರೀತಿಯ ಸ್ಟ್ಯಾಚುಗಳನ್ನ ನೀರಿನೊಳಗೆ ನೋಡಿದರೆ ಇಷ್ಟೊಂದು ಅದ್ಭುತ ಸುಂದರ ಲೋಕವು ನೀರಿನೊಳಗೆ ಇದೆಯ ಎಂದುನೋಡಬಹುದು..
ಈ ಅದ್ಬುತ ಸೃಷ್ಟಿಯ ಮುಂದೆ ಎಲ್ಲವೂ ಕೂಡ ವಿಸ್ಮಯ....ಸಾಮಾನ್ಯವಾಗಿ ಭೂಮಿಯ ಮೇಲೆ ವಿಗ್ರಹಗಳನ್ನ ಕೆತ್ತುವುದನ್ನ ನಾವು ನೀವೆಲ್ಲ ನೋಡೆ ಇರ್ತೀವಿ.. ಆದ್ರೆ ಇಷ್ಟು ಅದ್ಬುತವಾಗಿ ssಒಂದು ಸುಂದರ ಕಲಾಕೃತಿಯನ್ನ ರಚಿಸಿ ನೀರಿನ ಆಳದಲ್ಲಿ ಇಡುವುದು ನಿಜಕ್ಕೂ ಕೂಡ ಅತ್ಯದ್ಭುತ...ಅಷ್ಟು ದೊಡ್ಡ ಗಾತ್ರದ ಕಲಾಕೃತಿಯನ್ನ ನೀರಿನೊಳಗೆ ಇಳಿಸುವುದು ಅಂದರೆ ಸಾಮಾನ್ಯವಾದ ವಿಷಯವಲ್ಲ... ನೀರಿನ ಆಳದಲ್ಲಿ ಕೇವಲ ಮೀನುಗಳು, ಕಪ್ಪೆಗಳು, ಹಾವುಗಳು, ತಿಮಿಂಗಿಲ ಈ ರೀತಿಯ ಜಲಚರ ಜೀವಿಗಳನ್ನು ಮಾತ್ರ ನೋಡಿರುತ್ತಿವಿ. ಆದ್ರೆ ಸುಂದರವಾದ ಕಲಾಕೃತಿಗಳನ್ನ ನೀವೇನಾದ್ರೂ ನೋಡಿದ್ರೆ ನಿಜಕ್ಕೂ ಅದ್ಬುತ ಅನಿಸುತ್ತೆ...ನೀರಿನ ಆಳದಲ್ಲೊಂದು ಸುಂದರ ಲೋಕ ವನ್ನು ಕ್ರಿಯೇಟ್ ಮಾಡಿರುವ ಕಲಾವಿದರು ನಿಜಕ್ಕೂ ಗ್ರೇಟ್...ಒಂದು ಕಲಾಕೃತಿಯನ್ನ ಕೆತ್ತನೆ ಮಾಡುವುದು... ಅಷ್ಟು ಸುಲಭದ ಕೆಲಸವಲ್ಲ... ಒಂದು ಸಾಧನೆಯೆ ಸರಿ ..ಯಾಕಂದ್ರೆ ಸ್ವಲ್ಪ ಎಚ್ಚರ ತಪ್ಪಿದ್ದರೂ ಕೂಡ ಅಷ್ಟು ಶ್ರಮ ಪಟ್ಟು ಮಾಡಿದ ಕೆಲಸ ಒಂದು ನಿಮಿಷದಲ್ಲಿ ಹಾಳಾಗಿ ಬಿಡುತ್ತದೆ. ಅದಕ್ಕಾಗಿ ತುಂಬ ತಾಳ್ಮೆ ಬೇಕು.... ಯಾವುದೆ ಕೆಲಸವನ್ನು ಪೂರ್ಣಗೊಳಿಸಿದರೆ ಮಾತ್ರ ಶುರು ಮಾಡಿದ ಕೆಲಸಕ್ಕೂ ಕೂಡ ಒಂದು ಅರ್ಥ ಸಿಗೋದು...
Comments