ಮನೆಯಲ್ಲೇ ಕುಳಿತು ತಿಂಗಳಿಗೆ 15000 ಸಂಬಳ ಸಂಪಾದನೆ ಮಾಡಬಹುದು..! ಇಲ್ಲಿದೆ ನೋಡಿ ಸರ್ಕಾರದ ಹೊಸ ಸ್ಕೀಂ




ಮನೆಯಲ್ಲಿಯೇ ಕುಳಿತು ಸಂಪಾದನೆ ಮಾಡಬಹುದು ಅಂದರೆ ಯಾರಿಗೆ ತಾಣೆ ಖುಷಿಯಾಗಲ್ಲ ಹೇಳಿ. ಈಗ ನಿಮಗೆ SBI ಬ್ಯಾಂಕ್ ನಿಂದ ಬಂದ ಒಂದು ಸ್ಕೀಮ್ ಬಗ್ಗೆ ಹೇಳುತ್ತೀವಿ ಕೇಳಿ, ಈ ಸ್ಕೀಮ್ ನಿಂದ ನೀವು ಮನೆಯಲ್ಲೇ ತಿಂಗಳಿಗೆ ಸುಮಾರು 8 ರಿಂದ 15 ಸಾವಿರದ ವರೆಗೆ ಹಣವನ್ನ ಸಂಪಾದನೆ ಮಾಡಬಹುದು.
SBI ಮಿತ್ರ ಅನ್ನೋ ಒಂದು ಸ್ಕೀಮ್ ಜಾರಿಗೆ ತಂದಿದೆ, SBI ಮಿತ್ರ ಅಂದರೆ ನಮ್ಮ ದೇಶದಲ್ಲಿ ಇರುವ ಸಾಮಾನ್ಯ ಜನರಿಗೋಸ್ಕರ ನಮ್ಮ ಸರ್ಕಾರ ತಂದ ನಿಯಮವಾಗಿದೆ ಎನ್ನಬಹುದು. ಇನ್ನು SBI ಮಿತ್ರ ಅಂದರೆ CSP ಅಂತ ಅಂದರೆ coustmer service point ಎನ್ನುತ್ತಾರೆ. ಈ ಕೆಲಸವನ್ನ ನೀವು ಮನೆಯಲ್ಲೇ ಕುಳಿತುಕೊಂಡು ಮಾಡಬಹುದು, ಇದನ್ನ ಮಾಡಲು 18 ವರ್ಷ ಆಗಿರಬೇಕು SSLC ಪಾಸ್ ಆಗಿರಬೇಕು, ಕಂಪ್ಯೂಟರ್ ಇರಬೇಕು ಆ ಕಂಪ್ಯೂಟರ್ ಗೆ ಇಂಟರ್ನೆಟ್ ಕನೆಕ್ಷನ್ ಮತ್ತು ಪ್ರಿಂಟರ್ ಕೂಡ ನಿಮ್ಮ ಬಳಿ ಇರಬೇಕಾಗು ಅಷ್ಟೆ. ಹೀಗೆ ಮಾಡುವುದರಿಂದ ಸಾಮಾನ್ಯ ಜನರಿಗೆ ಕೊಡುವ ಕೆಲಸವನ್ನ ನಿಮ್ಮ CSP ಮೂಲಕ ಮಾಡಬಹುದು, ಇದರಿಂದ ನಿಮಗೆ ತಿಂಗಳಿಗೆ 8 ರಿಂದ 15 ಸಾವಿರ ಸಿಗುತ್ತದೆ, ಈ ಕಾರ್ಯವನ್ನ ಮೋದಿಯವರು ಜಾರಿಗೆ ತಂದಿದ್ದಾರೆ. ಈ ಯೋಜನಯನ್ನು ನೀವು ಕೂಡ ಸದುಪಯೋಗ ಪಡಿಸಿಕೊಳ್ಳಿ.
Comments