ನಿಮ್ಮ ಬಳಿ ಹತ್ತು ರೂ ನಾಣ್ಯ ಇದೆಯಾ…? ಹಾಗಾದ್ರೆ ಇಲ್ಲಿದೆ ನೋಡಿ ಅಚ್ಚರಿಯ ವಿಷಯ…!?

ಇತ್ತಿಚಿಗೆ ನೋಟ್ ಬ್ಯಾನ್ ಆದ ಮೇಲೆ ಸಾಕಷ್ಟು ಬದಲಾವಣೆಗಳು ಕೂಡ ಆದವು. ಹತ್ತುರೂಪಾಯಿ ನಾಣ್ಯಗಳನ್ನು ನಾವು ಕೆಲ ಅಂಗಡಿಗಳಿಗೆ ಕೊಟ್ಟಾಗ ಅವುಗಳನ್ನು ವರ್ತಕ ತೆಗೆದುಕೊಳ್ಳದೆ ಇದು ಚಲಾವಣೆಯ್ಲಲಿಲ್ಲ ಎಂದು ಹೇಳಿ ಕಳುಹಿಸುತ್ತಿದ್ದರು. ಹತ್ತು ರೂಪಾಯಿ ನಾಣ್ಯಗಳನ್ನು ಸ್ವೀಕರಿಸದೆ ಇದ್ದಂತಹ ಈ ಸುದ್ದಿ ದೇಶಾದ್ಯಂತ ಸಂಚಲನ ಮೂಡಿತ್ತು ಈಗಲೂ ಕೆಲವರು ಹತ್ತು ರೂ ನಾಣ್ಯಗಳನ್ನು ಸ್ವೀಕರಿಸಲು ಹಿಂದೇಟು ಹಾಕುತ್ತಾರೆ.
ಹತ್ತು ರೂ ನಾಣ್ಯವನ್ನು ಈಗಲೂ ಕೂಡ ಕೆಲವೊಂದು ಕಡೆ ನಿರಾಕರಿಸುತ್ತಿದ್ದಾರೆ. ಆದರೆ ಇತ್ತೀಚಿಗೆ ನಡೆದ ಘಟನೆಯೊಂದು ಕೋರ್ಟ್ ಮೆಟ್ಟಿಲೇರಿ ಜನರಿಗೆ ಎಚ್ಚರಿಕೆಯನ್ನು ಮೂಡಿಸಿದೆ. ೨೦೧೭ ರಲ್ಲಿ ದೆಹಲಿಯ ಗ್ರಾಹಕರೊಬ್ಬರು ನೀಡಿದ್ದ ಹತ್ತು ರೂ ನಾಣ್ಯವನ್ನು ಈಗ ಚಲಾವಣೆಯಲ್ಲಿ ಇಲ್ಲ ಎಂದು ನಿರಾಕರಿಸಿದ್ದರು.ಈ ವಿಷಯವಾಗಿ ಕೋರ್ಟ್ ಮೆಟ್ಟಿಲೇರಿದ ಗ್ರಾಹಕನಿಗೆ ಜಯ ಸಿಕ್ಕಿದೆ. ಇಷ್ಟೇ ಅಲ್ಲದೆ ಕೋರ್ಟ್ ಹತ್ತು ರೂಪಾಯಿ ನಾಣ್ಯ ಸ್ವೀಕರಿಸದ ವ್ಯಾಪಾರೀ ಮೇಲೆ ಕೇಸು ಹಾಕಿ ಆರೋಪವನ್ನು ದಾಖಲು ಮಾಡಿದಸಡ. ಸರ್ಕಾರದಿಂದ ಸ್ಪಷ್ಟನೆ ಬರುವ ತನಕ ಯಾವುದೇ ಕಾರಣಕ್ಕೂ ಹತ್ತು ರೂಪಾಯಿ ನಾಣ್ಯ ಸ್ವೀಕರಿಸದೆ ಇರಬೇಡಿ…ಬೀ ಕೇರ್ ಪುಲ್….
Comments