ಇದನ್ನೊಮ್ಮೆ ಓದಿ… ಸಿಕ್ಕಾಪಟ್ಟೆ ಇನ್ಟ್ರೆಸ್ಟಿಂಗ್ ಅನ್ಸುತ್ತೆ..!!

21 Jul 2018 4:10 PM | General
484 Report

ನಾವು ಪ್ರಕೃತಿಯಲ್ಲಿ ಸಾಕಷ್ಟು ವಿಸ್ಮಯಗಳನ್ನು ನೋಡಿರುತ್ತವೆ. ಕೆಲವೊಂದು ನಮಗೆ ತಿಳಿದುರುತ್ತವೆ. ಮತ್ತೆ ಕೆಲವೊಂದು ತಿಳಿದಿರುವುದಿಲ್ಲ, ಅದರ ಬಗ್ಗೆ ಒಂದಿಷ್ಟು ಮಾಹಿತಿ ನಿಮಗಾಗಿ ಈ ಕೆಳಕಂಡತಿದೆ.

ಅರೇಬಿಕ್ ವೈನ್ ಅಂತ ಯಾವುದಕ್ಕೆ ಕರೆಯುತ್ತಾರೆ ಅನ್ನೋದು ಗೊತ್ತಾ…?
ಕಾಫಿ.. ಬೆಳಿಗ್ಗೆ ಎದ್ದ ತಕ್ಷಣ ಕಾಫಿ ಕುಡಿಯೋದು ಎಲ್ಲರ ಕಾಮನ್ ಹವ್ಯಾಸ…ಕಾಫಿ ಕುಡಿಲಿಲ್ಲ ಅಂದ್ರೆ ತಲೆ ಕೆಟ್ಟಾಗೆ ಆಗುತ್ತೆ ಅನ್ನೋದು ಕೂಡ ಎಲ್ಲರಿಗೂ ಗೊತ್ತು.. ಆದರೆ ಕಾಫಿ ಬಗ್ಗೆ ನಿಮಗೆಷ್ಟು ಗೊತ್ತು.. ಕಾಫಿ ಕೂಡ ಒಂದ ರೀತಿಯ ವೈನ್ ಎನ್ನಬಹುದು.. ಈ ಕಾಫಿಯನ್ನು ಮೊದಲ ಬಾರಿಗೆ ಅರೇಬಿಕ್ ವೈನ್ ಎಂದು ಕರೆಯಲಾಗುತ್ತಿತ್ತು…ಅದು ಯೂರೋಪ್‍ನಲ್ಲಿ ಮೊದಲ ಬಾರಿಗೆ ಚಾಲ್ತಿಯಲ್ಲಿತ್ತು.. ಅರೇಬಿಕ್ ವೈನ್ ಕಾಲಕ್ರಮೇಣ ಕಾಫಿಯಾಗಿ ಮಾರ್ಪಟ್ಟಿತ್ತು..

ಅಸಲಿಗಿಂತ ನಕಲಿಯೇ ಹೆಚ್ಚಾಗಿದೆ..?
ಪ್ಲೆಮಿಂಗೋ ಬರ್ಡ್ ನೋಡಲು ಥೇಟ್ ಬಾತುಕೋಳಿ ತರ ಇರುತ್ತದೆ.. ಪ್ರಪಂಚದಲ್ಲಿ ಎಲ್ಲವನ್ನು ಕೂಡ ನಕಲಿ ಮಾಡಬಹುದು.. ಕೆಲವೊಮ್ಮೆ ಅಸಲಿ ಯಾವುದೋ ನಕಲಿ ಯಾವುದೊ ಅನ್ನೋದೆ ಗೊತ್ತಾಗಲ್ಲ ಅಷ್ಟರ ಮಟ್ಟಿಗೆ ನಕಲಿ ಮಾಡಬಹುದು…ರಿಯಲ್ ವಸ್ತುಗಳಿಗಿಂತ ರೀಲ್ ವಸ್ತುಗಳ ಹಾವಳಿ ಹೆಚ್ಚಾಗಿದೆ.ಪ್ಲೆಮಿಂಗೋ ಎನ್ನುವ ಪಕ್ಷಿಯು ರೀಲ್ ಪಕ್ಷಿಗಿಂತ ರಿಯಲ್ ಪಕ್ಷಿಯೇ ಹೆಚ್ಚಾಗಿ ಇವೆ..

ಎಮು ಪಕ್ಷಿಯೆ ಬಗ್ಗೆ ನಿಮಗೆಷ್ಟು ಗೊತ್ತು..?
ಎಮು ಪಕ್ಷಿಯ ಬಗ್ಗೆ ನೀವೆಲ್ಲ ಕೇಳೆ ಇರ್ತೀರಾ…ಎಮು ಪಕ್ಷಿ ನೋಡೋದಿಕ್ಕೆ ದೊಡ್ಡದಾಗಿರುತ್ತದೆ.. ಅದರ ಕಾಲುಗಳು ಉದ್ದವಾಗಿರುತ್ತವೆ.. ಎಮುಗಳು ಬೇರೆ ಪಕ್ಷಿಗಳಿಗಿಂತ ಸ್ವಲ್ಪ ವಿಭಿನ್ನವಾಗಿ.. ಪಕ್ಷಿಗಳು ಹಿಂದಕ್ಕೆ ಮುಂದಕ್ಕೆ ಅಕ್ಕಕ್ಕೆ ಪಕ್ಕಕ್ಕೆ ಎಲ್ಲ ಕಡೆ ಚಲಿಸುತ್ತವೆ.. ಆದರೆ ಎಮುಗಳು ಹಿಮ್ಮುಖವಾಗಿ ಚಲಿಸಲಾರವು ಅನ್ನೋದು ನಿಜವಾದ ನಂಬಿಕೆ.

ಅಳಿಲುಗಳ ಬಗ್ಗೆ ನಿಮಗೆಷ್ಟು ಗೊತ್ತು..?
ಊಟ ಆದ ತಕ್ಷಣ ತೇಗಿದರೆ ಮಾತ್ರ ಮಾಡಿದ ಊಟ ಸರಿಯಾಗಿ ಜೀರ್ಣವಾಗುವುದು ಎಂದು ತಿಳಿದವರು ಹೇಳುತ್ತಾರೆ… ಸ್ವಲ್ಪ ಊಟ ಜಾಸ್ತಿಯಾದ್ರೂ ಅಷ್ಟೆ ಕಡಿಮೆಯಾದ್ರೂ ಕೂಡ ಅಷ್ಟೆ ನರಳಾಡೋದು ಗ್ಯಾರೆಂಟಿ.. ಒಂದು ಕ್ಷಣ ಹಸಿದುಕೊಂಡು ಇರಬಹುದು…ಆದರೆ ಊಟ ಜಾಸ್ತಿ ಆದ್ರೆ ಮುಗಿತು ಒಡಾಡಿ ಒಡಾಡಿ ಅರಗಿಸುವಷ್ಟರಲ್ಲಿ ಯಾಕಪ್ಪ ಊಟ ಮಾಡಿದ್ವಿ ಅನ್ನೊ ತರಾ ಆಗುತ್ತೆ ಅಷ್ಟೆ.. ಅಕಸ್ಮಾತ್ ತೇಗು ಬಂದಿಲ್ಲ ಅಂದ್ರೆ ಮುಗಿತು.. ಅವತ್ತಿನ ದಿನ ಎಲ್ಲ ಕಷ್ಟ ಆಗುತ್ತೆ ಅಷ್ಟೆ.. ಆದರೆ ಅಳಿಲುಗಳು ತೆಗೆವುದಿಲ್ಲ ಅನ್ನೋದು ಗೊತ್ತಾ.. ಹೌದು ಅಳಿಲುಗಳು ಹುಟ್ಟಿನಿಂದ ಹಿಡಿದು ಸಾಯುವವರೆಗೂ ಯಾವತ್ತು ತೇಗುವುದಿಲ್ಲ..

Edited By

Manjula M

Reported By

Manjula M

Comments