ನಿಮ್ಮದು SSLC ಮುಗಿದಿದ್ಯಾ..? ಹಾಗಿದ್ರೆ ಸಿಕ್ತು ಅನ್ಕೊಳ್ಳಿ ಭರ್ಜರಿ ಆಫರ್..!

ನಿರುದ್ಯೋಗವನ್ನು ತೊಡೆದು ಹಾಕಬೇಕು ಈಗಾಗಲೇ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ.ರೈಲ್ವೆ ಇಲಾಖೆಯು ನಿರುದ್ಯೋಗಿಗಳಿಗೆ ಒಳ್ಳೆಯ ಅವಕಾಶವನ್ನು ಕಲ್ಪಿಸಿದೆ. ಟ್ರೇಡ್ ಅಪ್ರೆಂಟೀಸ್ ಹುದ್ದೆಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯನ್ನು ಸಲ್ಲಿಸಲು ಆಗಸ್ಟ್ 13, ಕೊನೆಯ ದಿನಾಂಕವಾಗಿರುತ್ತದೆ. ಅದೇ ರೀತಿ ಅರ್ಜಿಯನ್ನು ಈ ಕೆಳಗೆ ಕೊಟ್ಟಿರುವ ವೆಬ್ಸೈಟ್ ನಲ್ಲಿ ಪ್ರಿಂಟ್ ಔಟ್ ತೆಗೆದುಕೊಂಡು ನಿಮ್ಮ ಸಂಪೂರ್ಣ ವಿವರವನ್ನು ತುಂಬಿರಿ.ಹಾಗೆ ನಿಮ್ಮ ಅರ್ಜಿ ಯನ್ನು ತೆಗೆದುಕೊಳ್ಳಲು ಈ http://rwf.indianrailways.gov.in/ ಲಿಂಕ್ ಮೇಲೆ ಕ್ಲಿಕ್ ಮಾಡಿ ಅದರಲ್ಲಿ ಇರುವ ನೋಟಿಫಿಕೇಶನ್ ಅನ್ನು ಕ್ಲಿಕ್ ಮಾಡಿ. ಹಾಗೆ ಎಲ್ಲ ಅರ್ಜಿಯನ್ನು ಭರ್ತಿ ಮಾಡಿದ ಮೇಲೆ ಎನ್ವಲಪ್ ಕವರ್ ನಲ್ಲಿ ಹಾಕಿ ಈ ಕೆಳಗಿನ ಅಡ್ರೆಸ್ಸ್ ಗೆ ಕಳುಹಿಸಿ.
The Office of the Principal,
Chief Personnel Officer,
Personnel Department,
Rail Wheel Factory,Yelahanka, Bangalore – 560064
Comments