ಸರ್ಕಾರದಿಂದ ಗೃಹಿಣಿಯರಿಗೆ ಬ್ಯಾಡ್ ನ್ಯೂಸ್:..! ಏನ್ ಗೊತ್ತಾ?

ಕರ್ನಾಟಕ ರಾಜ್ಯದ ಜನರಿಗೆ ಸಮ್ಮಿಶ್ರ ಸರ್ಕಾರವು ಮತ್ತೊಂದು ಶಾಕ್ ಅನ್ನು ನೀಡಿದೆ. ಇಷ್ಟು ದಿನ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವಾಗುತ್ತಿತ್ತು. ಇದೀಗ ಅಡುಗೆ ಎಣ್ಣೆಯ ಬೆಲೆಯಲ್ಲೂ ಕೂಡ ಹೆಚ್ಚಳ ಮಾಡಲಾಗಿದೆ.
ಪೆಟ್ರೋಲ್, ಡೀಸೆಲ್, ಅಕ್ಕಿ ಹಾಗೂ ವಿದ್ಯುತ್ ದರ ಏರಿಕೆ ಮಾಡಿದ್ದ ಸಮ್ಮಿಶ್ರ ಸರ್ಕಾರವು ಇದೀಗ ಅಡುಗೆ ಎಣ್ಣೆಯ ಬೆಲೆಯನ್ನು ಹೆಚ್ಚಳ ಮಾಡಿ ಎಲ್ಲರಿಗೂ ಶಾಕ್ ನೀಡಿದೆ. ಅಡುಗೆಯಲ್ಲಿ ಹೆಚ್ಚಾಗಿ ಬಳಕೆಯಾಗುವಂತಹ ಗೋಲ್ಡ್ ವಿನ್ನರ್, ಸನ್ ಪ್ಯೂರ್, ಜೆಮಿನಿ, ಹಾಗೂ ದೀಪಕ್ಕೆ ಬಳಸುವ ಎಣ್ಣೆ ಬೆಲೆಯು ಸಹ ಒಂದೇ ವಾರದಲ್ಲಿ ಸುಮಾರು10 ರಿಂದ 12 ರೂ. ಹೆಚ್ಚಾಗಿದೆ. ಅಡುಗೆ ಎಣ್ಣೆಯ ಮೇಲೆ ಆಮದು ಸುಂಕ ಹೆಚ್ಚಾಗಿರುವುದರಿಂದ ಅಡುಗೆ ಎಣ್ಣೆಯ ದರವು ಕೂಡ ಹೆಚ್ಚಾಗಿದೆ.
Comments