Report Abuse
Are you sure you want to report this news ? Please tell us why ?
ಹನ್ನೊಂದು ದಿನಗಳ ನಂತರ ಇಳಿಕೆಯಾಯ್ತು ಪೆಟ್ರೋಲ್-ಡಿಸೇಲ್ ಬೆಲೆ..!

16 Jul 2018 2:43 PM | General
464
Report
11 ದಿನಗಳ ನಂತರ ವಾಹನ ಸವಾರರಿಗೆ ಸಂತಸದ ಸುದ್ದಿ ಸಿಕ್ಕಿದೆ. ಏರುತ್ತಿದ್ದಂತಹ ಪೆಟ್ರೋಲ್-ಡಿಸೇಲ್ ಬೆಲೆಗೆ ಇದೀಗ ಬ್ರೇಕ್ ಬಿದ್ದಿದೆ. ಸೋಮವಾರದಿಂದ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಇಳಿಕೆ ಕಂಡಿದೆ.
ದೆಹಲಿಯಲ್ಲಿ ಪೆಟ್ರೋಲ್ ಬೆಲೆ 11 ಪೈಸೆ ಹಾಗೂ ಡಿಸೇಲ್ ಬೆಲೆ 14 ಪೈಸೆ ಇಳಿಕೆಯಾಗಿದೆ. ಹನ್ನೊಂದು ದಿನಗಳಲ್ಲಿ ಪೆಟ್ರೋಲ್ -ಡಿಸೇಲ್ ಬೆಲೆಯಲ್ಲಿ ಸುಮಾರು 1 ರೂಪಾಯಿ ಏರಿಕೆಯಾಗಿತ್ತು. ಇಂದು 11 ಪೈಸೆ ಇಳಿಕೆಯಾಗಿದ್ದು ಲೀಟರ್ ಪೆಟ್ರೋಲ್ ಗೆ ಬೆಲೆ 76.84 ರೂಪಾಯಿಯಾಗಿದೆ. ಪ್ರತಿ ಲೀಟರ್ ಗೆ ಡಿಸೇಲ್ ಬೆಲೆ 68.47 ರೂಪಾಯಿ ಇದೆ.

Edited By
Manjula M

Comments