ಲಕ್ಷ್ಮಿಯನ್ನು ಒಲಿಸಿಕೊಳ್ಳಬೇಕಾ..? ಹಾಗಾದ್ರೆ ಈ ವಸ್ತುಗಳನ್ನು ನಿಮ್ಮ ಮನೆಯಲ್ಲಿಡಿ..!
ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಮಾಡದೆ ಇರೋ ಪೂಜೆ ಒಂದೊಂದಲ್ಲ. ಲಕ್ಷ್ಮಿಯನ್ನು ಹೊಲಿಸಿಕೊಳ್ಲಲು ಏನೆಲ್ಲಾ ಪ್ರಯತ್ನವನ್ನು ಮಾಡುತ್ತೇವೆ ಆದರೂ ಆರ್ಥಿಕ ಸಮಸ್ಯೆ ಮಾತ್ರ ಎಲ್ಲರನ್ನೂ ಕೂಡ ಎಡಬಿಡದೆ ಕಾಡುತ್ತಲೇ ಇರುತ್ತದೆ. ನಿಮ್ಮ ಮನೆಯಲ್ಲಿ ಆರ್ಥಿಕ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಕೆಲವೊಂದಿಷ್ಟು ಬದಲಾವನೆಗಳನ್ನು ಮಾಡಿಕೊಳ್ಳಿ…
ಮನೆಯಲ್ಲಿ ಕುಬೇರನ ಪ್ರತಿಮೆ ತಂದಿಡಿ.. ಈ ಪ್ರತಿಮೆಯನ್ನು ಸದಾ ಪೂಜಿಸಬೇಕು ಮತ್ತು ಪೂಜಿಸುವ ಸ್ಥಳ ಯಾವಾಗಲು ಸ್ವಚವಾಗಿರಬೇಕು. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯ ಕೃಪೆಗೆ ನೀವು ಪಾತ್ರರಾಗಬಹುದು. ಮನೆಯಲ್ಲಿ ಕವಡೆಗಳನ್ನು ಇಟ್ಟಿರಬೇಕು ಏಕೆಂದರೆ ಕವಡೆಗಳು ಸಮುದ್ರದಿಂದ ಹೊರಬರುತ್ತವೆ, ಏಕೆಂದರೆ ಸ್ವತಃ ಲಕ್ಷ್ಮಿ ದೇವಿ ಕೂಡ ಸಮುದ್ರದಿಂದ ಉದ್ಭವಿಸಿದಳು ಎಂಬ ಮಾತಿದೆ. ಆದ್ದರಿಂದ ಈ ಕವಡೆಗಳನ್ನು ಪೂಜೆಯ ಕೋಣೆಯಲ್ಲಿ ಇಟ್ಟು ಪೂಜಿಸಬೇಕು. ಹಾಗೂ ಮನೆಯಲ್ಲಿ ಶಂಖ ಇರಬೇಕು ಲಕ್ಶ್ಮಿಯನ್ನು ಹೋಲಿಸಿಕೊಳ್ಳಲು ಶಂಖಗಳು ತುಂಬಾ ವಿಶೇಷ ವೆಂದು ಹೇಳಲಾಗುತ್ತದೆ. ಆಗಾಗಿ ಇವುಗಳು ಮನೆಯಲ್ಲಿಟ್ಟುಕೊಂಡು ಶ್ರದ್ಧ ಭಕ್ತಿಯಿಂದ ಪೂಜಿಸಿದರೆ ಖಂಡಿತವಾಗಿಯೂ ಲಕ್ಮಿ ಒಲಿಯುತ್ತಾಳೆ ಎಂಬ ಮಾತಿದೆ. ಹಾಗಾಗಿ ನೀವು ಕೂಡ ಇದನ್ನೆಲ್ಲಾ ಮನೆಯಲ್ಲಿಟ್ಟುಕೊಂಡು ಪೂಜಿಸಿದರೆ ಲಕ್ಷ್ಮಿ ಒಲಿಯುತ್ತಾಳೆ..
Comments