ಕರ್ನಾಟಕದ ಶ್ರೀಮಂತ ದೇವರುಗಳ ಪಟ್ಟಿಯಲ್ಲಿ ಈ ದೇವರೆ ಫಸ್ಟ್..!

28 Jun 2018 11:49 AM | General
979 Report

ಕರ್ನಾಟಕ ರಾಜ್ಯದ ದೇವರುಗಳಲ್ಲಿ ಶ್ರೀಮಂತ ದೇವರ ಪಟ್ಟಿಯನ್ನು ಮುಜರಾಯಿ ಇಲಾಖೆ ಇದೀಗ ರಿಲೀಸ್ ಮಾಡಿದೆ. ರಾಜ್ಯದಲ್ಲಿ ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯ ನಂಬರ್ ಒನ್ ಶ್ರೀಮಂತ ದೇವರು ಅಂತಾ ಮುಜರಾಯಿ ಇಲಾಖೆ ತಿಳಿಸಿದೆ. ಟಾಪ್ ದೇವರ ಪಟ್ಟಿಯಲ್ಲಿ ಯಾವ ಯಾವ ದೇವಸ್ಥಾನಗಳಿವೆ ಎಂಬುದನ್ನು ಮುಂದೆ ಓದಿ.

1. ಕುಕ್ಕೆ ಸುಬ್ರಹ್ಮಣ್ಯ – 95,92,54,363 ರೂ.
2. 
ಕೊಲ್ಲೂರು ಮೂಕಾಂಬಿಕೆ – 43,92,09,926 ರೂ.
3. 
ಚಾಮುಂಡೇಶ್ವರಿ ದೇಗುಲ – 30,40,07,300 ರೂ.
4. 
ದುರ್ಗಾಪರಮೇಶ್ವರಿ ದೇಗುಲ-23,91,59,886 ರೂ.
5. 
ಶ್ರೀಕಂಠೇಶ್ವರ ನಂಜನಗೂಡು-19,98,16,618.65 ರೂ.
6. 
ಬೆಂಗಳೂರು ಬನಶಂಕರಿ-  8,53,77,373 ರೂ.

Edited By

Manjula M

Reported By

Manjula M

Comments